By : Oneindia Kannada Video Team
Published : January 11, 2017, 04:15

ಮೆಕ್ಸಿಕೋ ಪಟಾಕಿ ದುರಂತದಲ್ಲಿ ಕನಿಷ್ಠ 29 ಜನರ ಸಾವು

ಕೇರಳದಲ್ಲಿ ಆದಂಥ ದುರ್ಘಟನೆಯೇ ಮೆಕ್ಸಿಕೋ ಸಿಟಿಯಲ್ಲಿಯೂ ನಡೆದಿದೆ. ಮೆಕ್ಸಿಕೋ ನಗರದ ಉತ್ತರ ಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಪಟಾಕಿ ಸ್ಫೋಟಗೊಂಡು ಕನಿಷ್ಠಪಕ್ಷ 29 ಜನರು ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ ಕನಿಷ್ಠ 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ವರ್ಷದ ಕೊನೆಯ ಸಂಭ್ರಮಾಚರಣೆಗಾಗಿ ಜನರು ಪಟಾಕಿ ಕೊಳ್ಳುತ್ತಿದ್ದ ಸಮಯದಲ್ಲಿ ಈ ಅನಾಹುತ ಸಂಭವಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!