By: Oneindia Kannada Video Team
Published : August 26, 2017, 02:02

ಜ್ಯೋತಿಶಾಸ್ತ್ರದ ಪ್ರಕಾರ ಬೇಗ ಮದುವೆಯಾಗಬೇಕು ಅಂದ್ರೆ ಹೀಗೆ ಮಾಡಬೇಕು

Subscribe to Oneindia Kannada

ಮದುವೆ ಎನ್ನುವ ವಿಷಯ ಅವರವರಿಗೆ ಬಿಟ್ಟದ್ದು. ಇದು ಅವರ ವೈಯುಕ್ತಿಕ ವಿಷಯ. ಆದರೆ, ಕೆಲವರಿಗೆ ಮದುವೆಯಾಗುವುದು ತುಂಬಾ ವಿಳಂಬವಾಗುತ್ತಿದೆ. ನಿರಂತರ ವಧು ವರರ ಹುಡುಕಾಟದ ನಂತರ ಕೂಡ ಸರಿಯಾದ ಜೋಡಿ ಸಿಗೋದಿಲ್ಲ. ಹಲವು ಬಾರಿ, ಮದುವೆ ತಡವಾಗಿ ಆಗೋ ಕಾರಣ ಆಧ್ಯಾತ್ಮಿಕವಾಗಿ ಕೂಡ ಇರುತ್ತೆ. ಉದಾಹರಣೆಗೆ, ಮದುವೆ ವಿಳಂಬವಾಗುವ ಹಿಂದಿನ ಪ್ರಾಥಮಿಕ ಕಾರಣಗಳಲ್ಲಿ ಪಿತೃ ದೋಷ ಅಥವಾ ಸರ್ಪ ದೋಶ ಆಗಿರಬಹುದು. ಆದ್ದರಿಂದ, ನಿಮ್ಮ ಜೀವನ ಸಂಗತಿ ನಿಮಗೆ ಬೇಗ ಸಿಗಬೇಕು, ನಿಮಗೆ ಮದುವೆ ಯೋಗ ಕೂಡಿಬರಬೇಕು ಎಂದರೆ ಹೀಗೆ ಮಾಡಿ. ಈ ವೀಡಿಯೋ ನೋಡಿ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!