By: Oneindia Kannada Video Team
Published : October 24, 2017, 12:23

ದಿನ ಭವಿಷ್ಯ: 12 ರಾಶಿಗಳ ಭವಿಷ್ಯಗಳು

Subscribe to Oneindia Kannada

For More Carification Please Contact Below Provided Details.
Mobile Number : +91-9035524455
+91-9035516688

ಒಳ್ಳೆಯದು ಎಲ್ಲರಿಗೂ ಆಗಲಿ. ಸರ್ವೇ ಜನಾಃ ಸುಖಿನೋ ಭವಂತು ಎಂಬುದು ಭಾರತೀಯ ಪರಂಪರೆಯಲ್ಲಿನ ಆಶಯ. ಈ ದಿನದ ಪಂಚಾಂಗದ ಮುಖ್ಯ ವಿವರ, ನಿಮ್ಮ್ ಹಾಗೂ ನಿಮಗೆ ಬೇಕಾದವರ ದಿನದ ಭವಿಷ್ಯವನ್ನು ಓದಿಕೊಳ್ಳಿ

ಅದ್ಯಾವ ಸಮಯದಲ್ಲಿ ಮನೆ ಬಿಟ್ಟೆನೋ ಎಲ್ಲ ಕೆಲಸ ಸಲೀಸಾಗಿ ಆಯಿತು ಎಂದು ಪ್ರತಿ ದಿನವೂ ನೀವು ಖುಷಿ ಪಡುವಂತಾಗಬೇಕು. ಆದ್ದರಿಂದಲೇ ಒನ್ಇಂಡಿಯಾ ಕನ್ನಡದಲ್ಲಿ ಬರುವ ದಿನ ಭವಿಷ್ಯದ ಮೇಲೆ ಒಮ್ಮೆ ಕಣ್ಣಾಡಿಸಿ. ಹ್ಞಾಂ, ಜತೆಗೆ ರಾಹುಕಾಲ, ಗುಳಿಕ ಕಾಲ, ಯಮಕಂಟಕ ಕಾಲ ಯಾವುದು ಅಂತಲೂ ತಿಳಿದುಕೊಳ್ಳಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!