By: Oneindia Kannada Video Team
Published : July 11, 2017, 09:38

ಅಸ್ಸಾಮಿನ ಬಾರಿ ಮಳೆ, ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತ

Subscribe to Oneindia Kannada

ಜಲಾವೃತವಾದ ಹಳ್ಳಿಗಳು, ಮೇಲ್ಛಾವಣಿ ಇಲ್ಲದ ಮನೆಗಳು, ಸಾರಿಗೆಗೆ ದೋಣಿಯೇ ಗತಿ, ನಿರ್ಗತಿಕ ಜನರ ಆಕ್ರಂದನ, ಜನರನ್ನು ಉಳಿಸಲು ರಕ್ಷಣಾ ತಂಡಗಳ ಹರಸಾಹಸ... ಇದು ಸದ್ಯಕ್ಕೆ ಅಸ್ಸಾಮಿನ ಚಿತ್ರಣ. ಅಸ್ಸಾಂ ರಾಜ್ಯದಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಇದುವರೆಗೂ 25 ಜನ ಮೃತಪಟ್ಟಿದ್ದು, ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ರಾಜ್ಯದ ಒಟ್ಟು 15 ಜಿಲ್ಲೆಗಳು ಪ್ರವಾಹವನ್ನು ಎದುರಿಸುತ್ತಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!