By: Oneindia Kannada Video Team
Published : August 08, 2017, 04:24

ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ಫೋಟೋ ತೆಗೆಸಿಕೊಂಡು ಆನ್ಲೈನ್ ನಲ್ಲಿ ಹಾಕಿದ್ದ ಅಸ್ಸಾಂ ಶಿಕ್ಷಕ ಅರೆಸ್ಟ್

Subscribe to Oneindia Kannada

ವಿದ್ಯಾರ್ಥಿನಿಯೊಂದಿಗಿನ ಆಕ್ಷೇಪಾರ್ಹ ರೀತಿಯ ಫೋಟೋವನ್ನು ಆನ್ ಲೈನ್ ನಲ್ಲಿ ಹಾಕಿದ ಶಿಕ್ಷಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಫೈಜುದ್ದೀನ್ ಲಸ್ಕರ್ ಬಂಧಿತ. ವಿದ್ಯಾರ್ಥಿನಿಯ ಎದೆಯನ್ನು ಬಳಸಿ ಆತನ ಕೈಗಳು ಇವೆ. . ಆ ನಂತರ ಅವುಗಳನ್ನು ಆನ್ ಲೈನ್ ನಲ್ಲಿ ಹಾಕಿದ್ದಾನೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!