ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search
By : Oneindia Video Kannada Team
Published : November 27, 2017, 12:37
Duration : 02:01

ಆಷಸ್ ಮೊದಲ ಟೆಸ್ಟ್ ಹಾಗು ಆಷಸ್ ಇತಿಹಾಸ

ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ವಿರುದ್ಧದ ಆಷಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಭರ್ಜರಿಯಾಗಿ ಗೆದ್ದುಕೊಂಡಿದೆ.ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 195 ರನ್‌ಗಳಿಗೆ ನಿಯಂತ್ರಿಸಿದ ಆಸ್ಟ್ರೇಲಿಯಾ, 170 ರನ್ ಗಳ ಗುರಿಯನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದುಕೊಂಡಿದೆ. 170 ರನ್‌ಗಳ ಜಯದ ಗುರಿ ಬೆನ್ನತ್ತಿದ್ದ ಆತಿಥೇಯರಿಗೆ ಆರಂಭಿಕ ಜೋಡಿ ಕ್ಯಾಮರನ್‌ ಬ್ಯಾಂಕ್ರೋಫ್ಟ್‌ ಅಜೇಯ 82ರನ್(1 ಸಿಕ್ಸರ್, 10 ಬೌಂಡರಿ) ಮತ್ತು ಡೇವಿಡ್‌ ವಾರ್ನರ್‌ ಅಜೇಯ 87ರನ್ (119 ಎಸೆತ, 10 ಬೌಂಡರಿ) ಗಳಿಸಿ ಸುಲಭ ಜಯವನ್ನು ತಂದಿತ್ತರು. ಗಾಬಾ ಕ್ರೀಡಾಂಗಣದಲ್ಲಿ 1988ರಿಂದ ಸೋಲು ಕಾಣದ ಆಸ್ಟ್ರೇಲಿಯಾ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ. ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಮೊದಲ ಇನಿಂಗ್ಸ್: 302 ಆಲೌಟ್ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 195 ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌ : 328 ಎರಡನೇ ಇನಿಂಗ್ಸ್ : ವಿಕೆಟ್ ನಷ್ಟವಿಲ್ಲದೆ 173 ಫಲಿತಾಂಶ: ಆಸ್ಟ್ರೇಲಿಯಾಕ್ಕೆ 10 ವಿಕೆಟ್ ಗಳ ಜಯ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more