By: Oneindia Kannada Video Team
Published : April 22, 2017, 05:31

ಕ್ಯಾನ್ಸರ್ ಚಿಕಿತ್ಸೆಗೆ ಅರೋಗ್ಯ ಫೈನಾನ್ಸ್ ನೀಡುತ್ತಿದೆ ಬಡ್ಡಿ ರಹಿತ ಸಾಲ

Subscribe to Oneindia Kannada

ಅನಾರೋಗ್ಯ ಸಂದರ್ಭದಲ್ಲಿ ಬಡ್ಡಿರಹಿತ ಸಾಲ ಒದಗಿಸುವ ಯೋಜನೆಗೆ ಬೆಂಗಳೂರಿನಲ್ಲಿ ಶುಕ್ರವಾರ ಆರೋಗ್ಯ ಫೈನಾನ್ಸ್ ನಿಂದ ಚಾಲನೆ ನೀಡಲಾಯಿತು. ಈ ಯೋಜನೆಯೇ ತುಂಬ ಹೊಸದು ಎನಿಸುವಂತಿದೆ. ಯಾವುದೇ ಕಾಯಿಲೆಯ ಶಸ್ತ್ರಚಿಕಿತ್ಸೆಗೆ ಹಾಗೂ ಆನಂತರದ ಚಿಕಿತ್ಸೆಯ ಅಗತ್ಯಗಳಿಗೆ ಸಾಲ ಸೌಲಭ್ಯ ನೀಡಲಾಗುವುದು.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!