By : Oneindia Kannada Video Team
Published : June 03, 2017, 05:10

ನೀವು ಮಲಗಿದಾಗ ಪ್ರತಿ ದಿನವೂ ಒಂದೇ ಸಮಯದಲ್ಲಿ ಎಚ್ಚರವಾಗ್ತೀರಾ? ಈ ವೀಡಿಯೋ ನೋಡಿ

ರಾತ್ರಿ ನಿದ್ರಿಸುವಾಗ ಇದ್ದಕ್ಕಿದ್ದಂತೆ ಎಚ್ಚರವಾಗುತ್ತದೆ. ಅದು ಕೆಟ್ಟ ಕನಸಿನ ಮಹಿಮೆಯಾ ಅಥವಾ ದುಃಖದ ಭಾವಕ್ಕೋ ಎನ್ನುವ ಅರಿವು ಬರುವುದಿಲ್ಲ. ಆಶ್ಚರ್ಯವೆಂದರೆ ಪ್ರತಿದಿನ ಒಂದೇ ಸಮಯಕ್ಕೆ ಎಚ್ಚರವಾಗುವುದು. ನಂತರ ಮತ್ತೆ ನಿದ್ರೆಗೆ ಜಾರಲು ತುಸು ತೊಂದರೆ ಉಂಟಾಗುವುದು. ಹೀಗೆ ಯಾಕೆ? ಏನು? ಎನ್ನುವ ಸಮಸ್ಯೆ ಅನೇಕರನ್ನು ಕಾಡಿರಬಹುದು. ಕಾರಣ ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!