By : Oneindia Kannada Video Team
Published : April 12, 2018, 10:00
03:21
ಏಪ್ರಿಲ್ 2018 : ಈ ತಿಂಗಳಲ್ಲಿ ಬರಲಿದೆ ಸಾಲು ಸಾಲು ಹಬ್ಬ ಈ ಹಬ್ಬಗಳ ಮಹತ್ವವೇನು?
ಹಿಂದೂ ಸಂಪ್ರದಾಯದಲ್ಲಿ ವ್ರತ ಮತ್ತು ಹಬ್ಬಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಪ್ರತಿ ತಿಂಗಳು ಹಿಂದೂ ಕ್ಯಾಲೆಂಡರ್ನಲ್ಲಿ ಕೆಲವೊಂದು ಮಹತ್ತದರ ದಿನಗಳನ್ನು ಪೂಜನೀಯವಾಗಿ ಕಾಣಲಾಗುತ್ತದೆ. ಈ ದಿನ ಹಿಂದೂಗಳು ಶ್ರದ್ಧೆ ಭಕ್ತಿಯಿಂದ ವೃತ ಉಪವಾಸಗಳನ್ನು ನಡೆಸಿ ದೇವತಾ ಕಾರ್ಯಗಳನ್ನು ಮಾಡುತ್ತಾರೆ. ಹಾಗಿದ್ದರೆ ಈ ಮಾಸದಲ್ಲಿ ಬರುವ ಪವಿತ್ರ ಮಹತ್ವಪೂರ್ಣ ದಿನಗಳು ಯಾವುವು ಎಂಬುದನ್ನು ಕಂಡುಕೊಳ್ಳೋಣ....