By: Oneindia Kannada Video Team
Published : April 03, 2017, 05:01

ಲರ್ನಿಂಗ್ ಲೈಸೆನ್ಸ್ ಅನ್ನ ಈಗ ಆನ್ಲೈನ್ ಮೂಲಕ ಪಡೆಯಬೊಹುದು

Subscribe to Oneindia Kannada

ವಾಹನ ಚಾಲನೆಯನ್ನು ಕಲಿಯುತ್ತಿರುವವರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಲರ್ನಿಂಗ್ ಲೈಸೆನ್ಸ್ ಅನ್ನು ಪಡೆಯಲು ಇನ್ನು ಮುಂದೆ ಆರ್ ಟಿ ಒ ಆಫೀಸ್ ಗಳ ಮುಂದೆ ಸಾಲುಗಟ್ಟುವ ಅಗತ್ಯವಿರೋಲ್ಲ, ಬದಲಾಗಿ ಎಲ್ ಎಲ್ ಅನ್ನು ಆನ್ ಲೈನ್ ಮೂಲಕವೇ ಪಡೆಯಬಹುದಾದ ವ್ಯವಸ್ಥೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!