By: Oneindia Kannada Video Team
Published : January 11, 2017, 03:26

ಅನೂಪ್ ಕುಮಾರ್, ಮೊದಲ ರೈಲ್ವೆ ಕ್ಯಾಪ್ಟನ್!!

Subscribe to Oneindia Kannada

ಅನೂಪ್‌ಕುಮಾರ್‌ ಎಂಬುವವರನ್ನು ಟ್ರೈನ್ ಕ್ಯಾಪ್ಟನ್ ಆಗಿ ನೇಮಿಸಲಾಗಿದೆ. ಮಂಗಳೂರು ಕೇಂದ್ರ-ಚೆನ್ನೈ ಮೇಲ್ ರೈಲಿಗೆ ಅನೂಪ್ ಕುಮಾರ್ ಅವರೇ ಕ್ಯಾಪ್ಟನ್. ಪ್ರಯಾಣಿಕರ ಕುಂದುಕೊರತೆಗೆ ಸ್ಪಂದಿಸಲು ರೈಲುಗಳಲ್ಲಿ 'ಟ್ರೈನ್ ಕ್ಯಾಪ್ಟನ್‌ ' ವ್ಯವಸ್ಥೆಯನ್ನು ಫಾಲ್ಘಾಟ ರೈಲ್ವೆ ವಿಭಾಗ ಜಾರಿಗೆ ತಂದಿದೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!