By : Oneindia Kannada Video Team
Published : June 08, 2017, 01:26

ಪೊಲೀಸರಿಗೆ ದಪ್ಪ ಹೊಟ್ಟೆ ಕರಗಿಸೋಕೆ ಸಿಂಗಂ, ಅಣ್ಣಾಮಲೈ ಕೊಟ್ರು ಬಂಪರ್ ಆಫರ್

ಖಾಕಿಗಳು, ಪೊಲೀಸರು ಅಂದ್ರೆ ಜನರ ಕಣ್ಣ ಮುಂದೆ ಬರುವುದು ನಾನಾ ತರದ ಇಮೇಜ್. ಅದರಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವುದು ಡೊಳ್ಳು ಹೊಟ್ಟೆ. ಈ ಹೊಟ್ಟೆಯ ಕಾರಣಕ್ಕಾಗಿಯೇ ಪೊಲೀಸ್ ಇಲಾಖೆ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಹೀಗೆ ಪೊಲೀಸರು ನಗೆಪಾಟಿಲಿಗೆ ಈಡಾಗಬಾರದು ಎಂದು ಚಿಕ್ಕಮಗಳೂರು ಎಸ್ಪಿ ಹೊಸದೊಂದು ಐಡಿಯಾ ಮಾಡಿದ್ದಾರೆ. ಅದೇನೂ ಅಂತ ತಿಳಿಯಲು ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!