By: Oneindia Kannada Video Team
Published : February 02, 2018, 11:29

ಅಣ್ಣಾ ಹಜಾರೆ ಜೊತೆ ಉಪ್ಪಿ ಪ್ರಜಾಕೀಯ

Subscribe to Oneindia Kannada

ಭ್ರಷ್ಟಾಚಾರಕ್ಕೆ ವಿರುದ್ದವಾಗಿ ದೇಶವ್ಯಾಪಿ ಹೋರಾಟ ನಡೆಸುತ್ತಿರುವ ಅಣ್ಣಾ ಹಜಾರೆಯವರನ್ನು ಇಂದು ಉಪೇಂದ್ರರವರು ಭೇಟಿಯಾದರು. ಪ್ರಜಾಕೀಯದ ಪರಿಕಲ್ಪನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದ ಅಣ್ಣಾ ಹಜಾರೆಯವರು ಉಪೇಂದ್ರರವರೊಂದಿಗೆ ಉತ್ತಮ ಮಾರ್ಗದರ್ಶನಕ್ಕಾಗಿ ಹಲವು ಅಂಶಗಳನ್ನು ಹಂಚಿಕೊಂಡರು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!