By: Oneindia Kannada Video Team
Published : December 13, 2017, 10:08

ರಾಜ್ಯ ಸರ್ಕಾರದ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ರೋಶ

Subscribe to Oneindia Kannada

ಪರೇಶ್ ಮೇಸ್ತಾನ ಭೀಕರ ಹತ್ಯೆಯನ್ನ ಮುಚ್ಚಿಹಾಕಲು ಹೊರಟ ರಾಜ್ಯ ಸರ್ಕಾರದ ವಿರುದ್ಧ ಅನಂತ್ ಕುಮಾರ್ ಹೆಗಡೆ ಆಕ್ರೋಶವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ ,ಮೊದಲು ಅವರ ಮುಖವನ್ನು ಅವರು ಕನ್ನಡಿಯಲ್ಲಿ ನೋಡಿಕೊಂಡರೆ ಒಳ್ಳೆಯದು ಅದು ಮನುಷ್ಯರ ಮಕನೋ ರಾಕ್ಷಸರ ಮಕನೋ ಅಂತ ಗೊತ್ತಾಗುತ್ತೆ ಸಿದ್ಧರಾಮಯ್ಯ ದು ಮತ್ತೆ ನಮ್ಮ ಕಾಂಗ್ರೆಸ್ ಸರ್ಕಾರದ್ದು , ಚಿತ್ರ ಹಿಂಸೆ ಕೊಟ್ಟು ಕೊಂದಿದ್ದಾರೆ ಅದನ್ನು ಯಾವ ಭಾಷೆ ಎಂದನು ಹೇಳ್ಳೋಕೆ ಸಾಧ್ಯವಿಲ್ಲಾ ,ಎಡಕ್ಕೆ ಇಡೀ ಸಾರ್ವಜನಿಕ ಸಾಕ್ಷಿ ಇದೆ ಅದಕ್ಕೊಸ್ಕರಣೆ ಎಷ್ಟು ಜನರ ಆಕ್ರೋಶ ವ್ಯಕ್ತ ಪಡಿಸ್ತಿದ್ದಾರೆ,ಉತ್ತರ ಕರ್ನಾಟಕದ ಜನ ತುಂಬಾ ಶಾಂತಿ ಪ್ರಿಯ ಜನ , ಪ್ರಜ್ಞಾವಂತ ಜನ , ಅಷ್ಟು ಸುಲಭವಾಗಿ ಯಾರೋ ಹೇಳಿದ್ದನು ಮಾಡೋ ಅಂತ ಜನ ಅಲ್ಲ ,ವ್ಯವಸ್ಥಿತ ವಾಗಿ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನೆಡಿತಿದೆ ಅಂತ ಅನಂತ್ ಕುಮಾರ್ ಹೆಗಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!