By: Oneindia Kannada Video Team
Published : August 17, 2017, 03:41

ಬೆಂಗಳೂರಿನಿಂದ ವಿಮಾನ ಹತ್ತೋ ಮುಂಚೆ ಕೆಲವು ಮುಖ್ಯ ಸಂಗತಿಗಳನ್ನ ಬಿಜೆಪಿಗೆ ಹೇಳಿದ ಅಮಿತ್ ಶಾ

Subscribe to Oneindia Kannada

2018 ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಕರ್ನಾಟಕದ ಬಿಜೆಪಿ ನಾಯಕರು ಒಳಜಗಳ, ವೈಮನಸ್ಯವನ್ನೆಲ್ಲ ಬಿಟ್ಟು ಚುನಾವಣೆಯ ಚಕ್ರವ್ಯೂಹ ನಿರ್ಮಿಸುವತ್ತ ಗಮನಹರಿಸಬೇಕಿದೆ, ಆದರೆ ಈ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದಿರುವ ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆ ಎಂಬ ಹೆಸರಿನಲ್ಲಿ 'ಚಾಣಕ್ಯ' ಒಳ್ಳೇ ಟಾಂಗ್ ನೀಡಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!