By : Oneindia Kannada Video Team
Published : April 25, 2017, 11:58

ಈ ವರ್ಷದ ಅಕ್ಷಯ ತೃತೀಯ ಶನಿವಾರ ಶುಭ ದಿನವ ಅಥವಾ ಅಶುಭ ದಿನವಾ?

ಯುಗಾದಿ, ಅಕ್ಷಯ ತೃತೀಯಾ, ವಿಜಯದಶಮಿ ಮತ್ತು ಬಲಿ ಪಾಡ್ಯದ ಅರ್ಧ ದಿನ ಈ ಮೂರೂವರೆ ದಿನಗಳು ಅತ್ಯಂತ ಶುಭ ಮುಹೂರ್ತದ ದಿನಗಳು ಎನಿಸಿದ್ದು, ಆ ದಿನಗಳಿಗೆ ವಾರ, ನಕ್ಷತ್ರ, ಯೋಗ, ಕರಣಗಳ ದೋಷವಿರುವುದಿಲ್ಲ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯು ಅಕ್ಷಯ ತೃತೀಯಾ ಎಂದೆನಿಸಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!