By: Oneindia Kannada Video Team
Published : August 02, 2017, 04:18

ಒಂದು ರಾಜ್ಯಸಭಾ ಸ್ಥಾನವನ್ನ ಗೆಲ್ಲಲು ಬಿಜೆಪಿ ಏನೆಲ್ಲ ಮಾಡ್ತಿದೆ - ಅಹಮದ್ ಪಟೇಲ್ ಹೇಳಿಕೆ

Subscribe to Oneindia Kannada

ಬೆಂಗಳೂರಿನಲ್ಲಿ ಡಿಕಿಶಿ ಮನೆ ಮತ್ತು ಗುಜರಾತ್ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿರೋ ಈಗಲ್‌ಟನ್ ರೆಸಾರ್ಟ್ ಮೇಲೆ ಐಟಿ ದಾಳಿಯಾಗಿದಕ್ಕೆ..ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ ಪ್ರತಿಕ್ರಿಯಿಸಿದ್ದು ಒಂದು ರಾಜ್ಯಸಭಾ ಸ್ಥಾನವನ್ನ ಗೆಲ್ಲಲು ಬಿಜೆಪಿ ಏನೆಲ್ಲ ಕಸುರತ್ತು ನಡೆಸುತ್ತಿದೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ...

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!