By: Oneindia Kannada Video Team
Published : March 27, 2017, 05:51

ಹುಟ್ಟಿದ್ದು ಕರಾಚಿಯಲ್ಲಿ, ಶಿಸ್ತು, ಶಿಕ್ಷಣ ಕಲಿತದ್ದು ಆರ್ ಎಸ್ ಎಸ್ ನಿಂದ, ಎಲ್ ಕೆ ಅಡ್ವಾಣಿ ಹೇಳಿಕೆ

Subscribe to Oneindia Kannada

ಬ್ರಹ್ಮ ಕುಮಾರಿ ಸಂಸ್ಥೆಯ 80ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಇದರಲ್ಲಿ ಎಲ್ ಕೆ ಅಡ್ವಾಣಿ ಕೂಡ ಒಬ್ಬರು. ಈ ಸಂಧರ್ಭದಲ್ಲಿ ಅಡ್ವಾಣಿ ಅವರು, ನಾನು ಹುಟ್ಟಿದ್ದು ಕರಾಚಿಯಲ್ಲಿ ಆದರೆ, ಶಿಕ್ಷಣ ಪಡೆದಿದ್ದು, ಶಿಸ್ತು ಕಲಿತಿದ್ದು ಆರ್ ಎಸ್ ಎಸ್ ಇಂದ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ಹೆಮ್ಮೆಯಿಂದ ಹೇಳಿಕೊಂಡರು

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!