• search
  • Live TV
By : Oneindia Video Kannada Team
Published : June 17, 2021, 05:20
Duration : 14:04

ವಾಸ್ತವವಾಗಿ ಯಾವ್ದು ಸರಿ? ಯಾವ್ದು ತಪ್ಪು? ವಿವೇಚನೆಯಿಂದ ಯೋಚಿಸಿ

ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಇಬ್ಬರ ಮಧ್ಯೆ ಉಂಟಾದ ಜಗಳ ವಿವಾದಗಳನ್ನು ಸೃಷ್ಟಿ ಮಾಡ್ತು. ಇದಾದ ಮೇಲೆ ಸರ್ಕಾರ ಇಬ್ಬರನ್ನೂ ವರ್ಗಾವಣೆ ಮಾಡ್ತು.ಆದರೆ ಸೋಶಿಯಲ್ ಮೀಡಿಯಾದಲ್ಲಿ ರೋಹಿಣಿ ಸಿಂಧೂರಿ ಪರವಾಗಿ ಕ್ಯಾಂಪೇನ್ ಶುರುವಾಗಿ ಮತ್ತೆ ಮೈಸೂರಿಗೆ ರೋಹಿಣಿ ಸಿಂಧೂರಿಯವರನ್ನು DC ಆಗಿ ನೇಮಕ ಮಾಡಿ ಎಂಬ ಒತ್ತಾಯ ಮಾಡಲಾಗುತ್ತಿದೆ ಆದರೆ ವಾಸ್ತವವಾಗಿ ಯಾರದು ತಪ್ಪು ಯಾರಿಗೆ ಸಪೋರ್ಟ್ ಮಾಡಬೇಕು?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!