By: Oneindia Kannada Video Team
Published : August 30, 2017, 12:53

ಆಧಾರ್ ನಂಬರ್ ಹಾಗು ಪ್ಯಾನ್ ನಂಬರ್ ಲಿಂಕ್ ಮಾಡಲು ಕೊನೆ ದಿನಾಂಕ ಆಗಸ್ಟ್ 31

Subscribe to Oneindia Kannada

ಆದಾಯ ತೆರಿಗೆ ಕಟ್ಟುವವರು ತಮ್ಮ ಪ್ಯಾನ್ ನಂಬರ್ ಅನ್ನು ಆಧಾರ್ ನಂಬರ್ ಗೆ ಜೋಡಿಸುವುದಕ್ಕೆ ಸರ್ಕಾರ ನೀಡಿದ ಗಡುವಿಗೆ ಇನ್ನೊಂದೇ ದಿನ ಬಾಕಿ ಉಳಿದಿದೆ. ಆದಾಯ ತೆರಿಗೆ ಪಾವತಿಸುವವರು ಆಗಸ್ಟ್ 31 ರೊಳಗೆ ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ನೊಂದಿಗೆ ಜೋಡಿಸುವಂತೆ ಸರ್ಕಾರ ಗಡುವು ನೀಡಿದ್ದು, ಇವೆರಡನ್ನು ಲಿಂಕ್ ಮಾಡದಿದ್ದಲ್ಲಿ ಇನ್ ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!