By: Oneindia Kannada Video Team
Published : December 07, 2017, 03:34

ಆಧಾರ್ ಜೋಡಣೆಯ ಕೊನೆಯ ದಿನಾಂಕ ಮುಂದೂಡಿಕೆ,ಆದರೆ ಷರತ್ತುಗಳು ಅನ್ವಯ

Subscribe to Oneindia Kannada

ಬ್ಯಾಂಕ್ ಖಾತೆಗೆ ಮತ್ತು ವಿವಿಧ ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಿಸುವುದಕ್ಕೆ ಡಿಸೆಂಬರ್ 31 ಕಡೆಯ ದಿನಾಂಕ ಎಂದು ಈ ಮೊದಲು ಭಾರತ ಸರ್ಕಾರ ಹೇಳಿತ್ತು.ಆದರೆ ಈ ದಿನಾಂಕವನ್ನು ಮಾರ್ಚ್ 31 ಕ್ಕೆ ಮುಂದೂಡಲು ನಿರ್ಧರಿಸಿದೆ. ಆದರೆ ಇದಕ್ಕೆ ಕೆಲವು ಷರತ್ತುಗಳು ಅನ್ವಯಿಸುತ್ತವೆ. ಆಧಾರ್ ಕಾರ್ಡ್ ಅನ್ನು ಹೊಂದಿರದಿರುವವರಿಗೆ ಮಾರ್ಚ್ ಅಂತ್ಯದವರೆಗೂ ಸಮಯಾವಕಾಶ ನೀಡುವ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಳ್ಳುತ್ತಿದೆ.ಆದರೆ ಮೊಬೈಲ್ ಸಂಖ್ಯೆಯನ್ನು ಆಧಾರ್ ಜೊತೆ ಜೋಡಿಸಲು ಫೆಬ್ರವರಿ 6 ಕೊನೆಯ ದಿನಾಂಕ. ಈ ದಿನಾಂಕವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ.ಆದರೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿರುವ ಹಲವರು, ಈ ಷರತ್ತುಬದ್ಧ ಮುಂದೂಡಿಕೆಯನ್ನೂ ವಿರೋಧಿಸಿದ್ದಾರೆ .

ಆಧಾರ್ ಜೋಡಣೆಯ ಕೊನೆಯ ದಿನಾಂಕ ಮುಂದೂಡಿಕೆ,ಆದರೆ ಷರತ್ತುಗಳು ಅನ್ವಯ

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!