By: Oneindia Kannada Video Team
Published : November 30, 2017, 02:57

ಅಕ್ಟೋಬರ್ 23ರಂದು ನಡೆದ ದಾರುಣ ಘಟನೆಯ CCTV ಫೂಟೇಜ್

Subscribe to Oneindia Kannada

ಎರೆಡು ಗುಂಪುಗಳ ನಡುವಿನ ವೆತ್ಯಾಸಗಳಿಂದಾಗಿ ಅಕ್ಟೋಬರ್ ೨೩ ರಂದು ನಡೆದ ದಾರುಣ ಘಟನೆಯ CCTV ಫೂಟೇಜ್ ಈಗ ಎಲ್ಲೆಡೆ ಹರಿದಾಡುತ್ತಿದೆ . ಈ ವಿಡಿಯೋ ದಲ್ಲಿ ಒಬ್ಬ ವ್ಯಕ್ತಿಯನ್ನು ಬರೋಬರಿ ೧೬ ಬಾರಿ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ . ವಾಜಿದ್ ಅವರನ್ನು ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ಬೆನ್ನಟ್ಟಿ ಮೇಲ್ಛಾವಣಿಗೆ ಓಡಿಸಿದ್ದಾರೆ . ಅಲ್ಲಿಂದ ಕೆಳಕ್ಕೆ ಬಿದ್ದ ವಾಜಿದ್ ಅವರನ್ನು ಬರೋಬರಿ ೧೬ ಬಾರಿ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದಾಗಿ ಸರಿ ಸುಮಾರು ಒಂದು ತಿಂಗಳು ಕಳೆದ ನಂತರ ಈಗ ಈ ವಿಡಿಯೋ ಯಲ್ಲರ ಕೈ ತಲುಪಿದೆ . ಇದು ನಡೆದಂತ ಸಂದರ್ಭದಲ್ಲಿ ಒಂದು ಗಂಟೆಯ ಅವಧಿಯಲ್ಲಿ ಎರೆಡು ಕೊಲೆಗಳು ಇದೇ ಎರಡು ಗುಂಪಿನವರ ಮದ್ಯೆ ಜರುಗಿತ್ತು .

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!