By : Oneindia Kannada Video Team
Published : September 09, 2017, 05:00

ಗೌರಿ ಲಂಕೇಶ್ ಸಾವಿಗೆ ಕಂಬನಿ ಮಿಡಿದ ಎ ಆರ್ ರಹಮಾನ್

"ಇಂಥ ಘಟನೆಗಳು ಈ ದೇಶದಲ್ಲಿ ಆಗುತ್ತಿದ್ದರೆ ಇದು ನನ್ನ ದೇಶವಾಗಲು ಸಾಧ್ಯವೇ ಇಲ್ಲ" ಎಂದು ಗೌರಿ ಲಂಕೇಶ್ ಹತ್ಯೆ ಕುರಿತಂತೆ ಖ್ಯಾತ ಸಂಗೀತ ನಿರ್ದೇಶಕ ಎಆರ್ ರಹಮಾನ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!