By: Oneindia Kannada Video Team
Published : April 17, 2017, 04:25

ಮೈಸೂರಿನ ಬೆಲವತ್ತಲ ಗ್ರಾಮದಲ್ಲಿ ಒಂದು ವಿಲಕ್ಷಣ ವಿಚಿತ್ರ ಘಟನೆ

Subscribe to Oneindia Kannada

ಮೈಸೂರು ಹೊರ ವಲಯದ ಬೆಲವತ್ತಲ ಗ್ರಾಮದ ಶಾದನಹಳ್ಳಿಯಲ್ಲಿ ಭೂಮಿಯ ತಾಪಮಾನ 100 ಡಿಗ್ರಿ ಸೆಲ್ಷಿಯಸ್ ನಷ್ಟು ಏರಿಕೆಯಾಗಿದ್ದು, ಈ ಸ್ಥಳದಲ್ಲಿ ಯಾರೂ ನಡೆದಾಡಕೂಡದೆಂದು ಅಲ್ಲಲ್ಲಿ ಫೋಸ್ಟರ್ ಗಳನ್ನು ಹಾಕಿರುವ ಜಿಲ್ಲಾಡಳಿತ ಇಂದಿನಿಂದ 15 ದಿನದವರೆಗೂ ಈ ಭಾಗದಲ್ಲಿ ನಿಷೇದಾಜ್ಞೆ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!