By: Oneindia Kannada Video Team
Published : July 27, 2017, 04:19

ನನ್ನ ಆಪರೇಷನ್ ಗೆ ಹಣ ಸಹಾಯ ಮಾಡಿ ಅಂತ ಸುದೀಪ್ ಬಳಿ ಬೇಡಿದ ಯುವತಿ

Subscribe to Oneindia Kannada

ಚೈತ್ರ ಎಂಬ 23 ವರ್ಷದ ಯುವತಿ ಗರ್ಭಿಣಿಯಾಗಿದ್ದಾಗ ಒಂದು ದೊಡ್ಡ ತೊಂದರೆಯಾಗಿ ಇದೀಗ ಬೆಂಗಳೂರಿನ ಬನ್ನೇರುಘಟ್ಟದ ಅಪ್ಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಅವರ ಆಪರೇಷನ್ ಗೆ 30 ಲಕ್ಷ ಖರ್ಚಾಗಲಿದ್ದು ಈಗ ಆ ಹುಡುಗಿ ಸುದೀಪ್ ಮೊರೆ ಹೋಗಿದ್ದಾರೆ. ಈ ವೀಡಿಯೋ ನೋಡಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!