By: Oneindia Kannada Video Team
Published : August 31, 2017, 09:58

ಗಲ್ಲ ತುಟಿಯಿಲ್ಲದ ವಿಚಿತ್ರ ಮಗುವಿನ ಜನನ | ಷಾಕಿಂಗ್ ವೀಡಿಯೋ

Subscribe to Oneindia Kannada

ಈ ವೀಡಿಯೋದಲ್ಲಿ ಹೇಳಲು ಹೊರಟಿರುವುದು ಗಲ್ಲ ಹಾಗೂ ತುಟಿಯೇ ಇಲ್ಲದ ಜನಿಸಿದ ಹೆಣ್ಣು ಮಗುವಿನ ಬಗ್ಗೆ. ಇದನ್ನು ನೋಡಿ ಹೆತ್ತ ತಾಯಿ ಒಮ್ಮೆ ದಂಗಾದರೂ ಅದನ್ನು ತೋರಿಸಿಕೊಡದೆ ಮಗುವನ್ನು ಪ್ರೀತಿಯಿಂದ ಕಾಣುತ್ತಿದ್ದಾಳೆ. ಈ ಅಸಾಮಾನ್ಯ ಮಗು ಮತ್ತು ಅದನ್ನು ಸಾಮಾನ್ಯ ಮಕ್ಕಳಂತೆ ಬೆಳೆಸಲು ಹೆತ್ತವರು ಪಡುತ್ತಿರುವ ಕಷ್ಟದ ಬಗ್ಗೆ ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!