• search
  • Live TV
By : Oneindia Video Kannada Team
Published : May 14, 2020, 05:20
Duration : 03:00

ನಡೆದು ಹೋಗ್ತಿರೋ ಅಮ್ಮನ ಸೂಟ್ ಕೇಸ್ ಮೇಲೆಯೇ ನಿದ್ರೆ ಮಾಡ್ತಿರೋ ಕಂದ..ಸರ್ಕಾರಕ್ಕೆ ಕಣ್ಣಿಲ್ವಾ?

ಪಂಜಾಬ್‌ನಿಂದ ಝಾನ್ಸಿವರೆಗೂ ಕಾಲ್ನಡಿಗೆ ಹೊರಟ ಅಮ್ಮನ ಸೂಟ್‌ ಕೇಸ್‌ ಮೇಲೆ ನಿದ್ರಿಸುತ್ತಿರುವ ಮಗು. ಉತ್ತರ ಪ್ರದೇಶದ ಆಗ್ರದಲ್ಲಿ ಸೆರೆಹಿಡಿದ ವಿಡಿಯೋ.. ವಲಸೆ ಕಾರ್ಮಿಕರಿಗೆ ಕನಿಷ್ಟ ಬಸ್‌ ವ್ಯವಸ್ಥೆ ಮಾಡದ ಸರ್ಕಾರಗಳು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!