ಮುಂಜಾನೆಯ ಸುಸ್ತನ್ನು ದೂರವಿಡಲು 9 ಉತ್ತಮ ಆಹಾರಗಳು

Published : July 18, 2018 01:42 PM (IST)
9 Best foods to fight morning fatigue ( tiredness )
ಮುಂಜಾನೆಯ ಸುಸ್ತು ಆವರಿಸಲು ಕೆಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾಗಿರುವುದೆಂದರೆ ದೇಹದಲ್ಲಿ ಪೌಷ್ಟಿಕಾಂಶಗಳ ಕೊರತೆ ಎದುರಾಗಿರುವುದು. ಇದರಿಂದ ಅಗತ್ಯವಾದ ಪೋಷಕಾಂಶಗಳು ದೊರಕದೇ ಇರುವ ಕಾರಣ ಅಂಗಾಂಗಗಳು ಪೂರ್ಣಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸೋಲುತ್ತವೆ. ಮುಂಜಾನೆಯ ಸುಸ್ತನ್ನು ನಿವಾರಿಸಲು ಸಾಧ್ಯವಿಲ್ಲ ಬದಲಿಗೆ ಮುಖ್ಯ ಅಂಗಗಳ ಮೇಲೆ ಅಪಾರವಾದ ಒತ್ತಡ ಹೇರಿದಂತಾಗುತ್ತದೆ. ಈ ಸುಸ್ತನ್ನು ನಿವಾರಿಸಲು ಕೇವಲ ನೈಸರ್ಗಿಕ ಆಹಾರಗಳೇ ಸಾಕು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ
Up Next
Recommended ವಿಡಿಯೋ
  • 11 hours ago
    Iran VS Israel ಇರಾನ್ ಬಳಿ ಕಾಶ್ಮೀರ ದುಃಖ ತೋಡ್ಕೊಂಡ ಪಾಕ್!
  • 11 hours ago
    ಸೋಮವಾರದೊಳಗೆ ರಾಜ್ಯಕ್ಕೆ ಬರ ಪರಿಹಾರ ಕೊಡಲು (ಬರ ಪರಿಹಾರ) ಆದೇಶ
  • 11 hours ago
    Pralhad joshi ಕಾಂಗ್ರೆಸ್ ಗೆದ್ದರೆ ನಮ್ಮ ಮನೆಯಲ್ಲಿ ಹಿಂದೂ ಧರ್ಮ ಉಳಿಸಿಕೊಳ್ಳುವುದು ಕಷ್ಟ
  • 12 hours ago
    DK Suresh ರಾಮನಗರದಲ್ಲಿ ತಮ್ಮನ ಪರ ಪ್ರಚಾರಕ್ಕೆ ನಿಂತ ಟ್ರಬಲ್ ಶೂಟರ್
  • 14 hours ago
    ಪ್ರಜ್ವಲ್ ರೇವಣ್ಣ ಗೆಲುವಿಗೆ ಮತಯಾಚನೆ ಮಾಡ್ತಿದ್ದ ವೇಳೆ ಭಾವುಕರಾಗಿ ಕಣ್ಣೀರಿಟ್ಟ ದೇವೇಗೌಡರು
  • 15 hours ago
    ಪ್ರಜ್ವಲ್ ರೇವಣ್ಣ ಗೆಲುವಿಗೆ ಮತಯಾಚನೆ ಮಾಡ್ತಿದ್ದ ವೇಳೆ ಭಾವುಕರಾಗಿ ಕಣ್ಣೀರಿಟ್ಟ ದೇವೇಗೌಡರು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!