By: Oneindia Kannada Video Team
Published : June 29, 2017, 11:41

ನೀವು ಈ ವಾರದಲ್ಲಿ ಹುಟ್ಟಿದ್ರೆ ,ನಿಮ್ಮ ಗುಣ ಹೇಗಿರುತ್ತೆ ಎಂದು ತಿಳಿಯಿರಿ

Subscribe to Oneindia Kannada

ಜ್ಯೋತಿಷ್ಯ ಸಾಗರ ಇದ್ದಂತೆ. ಒಬ್ಬೊಬ್ಬರ ಜ್ಞಾನ-ಅನುಭವ ಒಂದೊಂದು ರೀತಿಯಲ್ಲಿರುತ್ತದೆ. ಈ ದಿನ ಯಾವ ವಾರ ಹುಟ್ಟಿದವರ ಗುಣ ಹೇಗಿರುತ್ತದೆ ಎಂದು ತಿಳಿಸ್ತೀವಿ. ಹೌದು, ಆ ರೀತಿ ಗುಣ ಬರುವುದಕ್ಕೆ ಹುಟ್ಟಿದ ವಾರ ಕೂಡ ಕಾರಣ ಅನ್ನೋದು ನಿಮಗೆ ಗೊತ್ತಿರಲಿ. ಆಯಾ ದಿನ ಹುಟ್ಟಿದವರ ಮೇಲೆ ಆಯಾ ಗ್ರಹದ ಪ್ರಭಾವ ಇರುತ್ತದೆ. ಆದ್ದರಿಂದ ಗುಣ-ನಡವಳಿಕೆಗಳು ಬದಲಾಗುತ್ತವೆ. ಹಾಗಂತ ಇದರಿಂದ ಇಡೀ ಜೀವನದ ಭವಿಷ್ಯ ಹೀಗೆ ಇರುತ್ತದೆ ಅಂತ ತಿಳಿಯಬೇಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!