• search
  • Live TV
By : Oneindia Video Kannada Team
Published : October 04, 2018, 01:34
Duration : 03:05

ಈ 6 ಅನಾರೋಗ್ಯಕರ ಎಣ್ಣೆಗಳನ್ನ ಯಾವುದಕ್ಕೂ ಬಳಸಬಾರದು

ನಮ್ಮ ಅಡುಗೆಗಳಲ್ಲಿ ಎಣ್ಣೆ ಒಂದು ಪ್ರಮುಖ ಪರಿಕರ. ಹುರಿಯಲು, ಕರಿಯಲು, ದೋಸೆ ಹುಯ್ಯಲು, ಒಗ್ಗರಣೆ ಮೊದಲಾದ ಹಲವು ಕ್ರಿಯೆಗಳಿಗೆ ಎಣ್ಣೆ ಅಗತ್ಯ. ಆದರೆ ಎಣ್ಣೆ ಅಡುಗೆಯಲ್ಲಿ ಹೆಚ್ಚಾಗಬಾರದು. ಏಕೆಂದರೆ ಕೆಲವು ಎಣ್ಣೆಗಳಲ್ಲಿರುವ ಜಿಡ್ಡು ಆಹಾರದ ಮೂಲಕ ರಕ್ತ ಸೇರಿ ರಕ್ತನಾಳಗಳ ಒಳಗೆ ಕಟ್ಟಿಕೊಂಡು ಗಡ್ಡೆಯಾಗುತ್ತವೆ. ಇದು ಹೃದಯದ ಒತ್ತಡವನ್ನು ಹೆಚ್ಚಿಸುವ ಮೂಲಕ ಹಲವು ಹೃದಯಸಂಬಂಧಿ ತೊಂದರೆಗಳಿಗೆ ಆಹ್ವಾನ ನೀಡುತ್ತದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!