By : Oneindia Kannada Video Team
Published : March 20, 2018, 05:17

ಈ 5 ಆಟಗಾರರನ್ನ ಅಭಿಮಾನಿಗಳು ಮಿಸ್ ಮಾಡ್ಕೊಳೋದು ಪಕ್ಕಾ

ಐಪಿಎಲ್ ಈ ಬಾರಿ ಬಹಳ ವಿಭಿನ್ನವಾಗಿದೆ . ಹತ್ತು ವರ್ಷಗಳ ಬಳಿಕ ತಂಡಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ . ತಮ್ಮ ನೆಚ್ಚಿನ ತಂಡಗಳಿಗೆ ಬಂದಿರುವ ಹೊಸ ಆಟಗಾರರನ್ನ ಅಭಿಮಾನಿಗಳು ಸ್ವಾಗತಿಸುತ್ತಿದ್ದಾರೆ . ಇನ್ನೊಂದೆಡೆ ತಮ್ಮ ನೆಚ್ಚಿನ ಆಟಗಾರರು ತಮ್ಮ ತಂಡವನ್ನು ಬಿಟ್ಟು ಹೋಗುತ್ತಿರುವ ನೋವಿನಲ್ಲೂ ಸಹ ಇದ್ದಾರೆ . ಅಂತಹ ೫ ಪ್ರಮುಖ ಆಟಗಾರರು ಇವರೇ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!