• search
By : Oneindia Kannada Video Team
Published : December 24, 2017, 04:38

ಕ್ರಿಸ್ ಮಸ್ ಹಿಂದಿರುವ 5 ಪುರಾಣಿಕ ಕಥೆಗಳು

ಸುಂದರವಾಗಿ ಅಲಂಕರಿಸಿರುವ ಕ್ರಿಸ್ಮಸ್ ಗಿಡ, ಕೆಲವೊಂದು ಸಂಪ್ರದಾಯ, ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಚರಣೆ ಹೀಗೆ ಹಲವಾರು ವಿಧಗಳಿಂದ ಕ್ರಿಸ್ಮಸ್ ಎನ್ನುವುದು ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಅತ್ಯಂತ ಸಂಭ್ರಮದ ಹಬ್ಬ. ಈ ಹಬ್ಬದ ಬಗ್ಗೆ ಕೆಲವೊಂದು ಪುರಾಣ ಕಥೆಗಳಿವೆ ಮತ್ತು ಇದರ ಜನಪ್ರಿಯತೆಯ ಹೊರತಾಗಿಯೂ ಇದು ಜನರನ್ನು ಬೆಸೆಯುವ ಹಬ್ಬವಾಗಿದೆ. ಕ್ರಿಸ್ಮಸ್ ಬಗ್ಗೆ ಇರುವ ಕೆಲವೊಂದು ಜನಪ್ರಿಯ ಪುರಾಣಕಥೆ ಮತ್ತು ಅದರ ಹಿಂದಿರುವ ನಿಜವಾದ ಕಥೆಗಳ ಬಗ್ಗೆ ತಿಳಿದುಕೊಳ್ಳುವ. ನಿಮ್ಮನ್ನು ಅಚ್ಚರಿಗೀಡು ಮಾಡಬಲ್ಲ ಕ್ರಿಸ್ಮಸ್ ಬಗ್ಗೆ ಇರುವ ಐದು ಪುರಾಣಕಥೆಗಳು. ಸಾಂತಾನ ಬಗ್ಗೆ ನಮಗೆಲ್ಲರಿಗೂ ತಿಳಿದಿರುವುದು. ಆದಾಗ್ಯೂ ಸಾಂತಾನ ನಿಜವಾದ ವಿವರಣೆ ಯಾವತ್ತೂ ನೀಡಲಾಗಿಲ್ಲ. ಸಾಂತಾನ ಬಗ್ಗೆ ಇರುವ ಸಾಂಪ್ರದಾಯಿಕ ಕಥೆಯೆಂದರೆ ನಾಲ್ಕನೇ ಶತಮಾನದಲ್ಲಿ ಡೆರ್ಮೆ ಬಿಷಪ್ ಆಗಿದ್ದ ಸೇಂಟ್ ನಿಕ್ ಅವರು ಮಕ್ಕಳನ್ನು ತುಂಬಾ ಇಷ್ಟಪಡುತ್ತಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more