By: Oneindia Kannada Video Team
Published : January 13, 2017, 12:17

ಹೂ ಮಾರುವ ಮಹಿಳೆ ಖಾತೆಗೆ 5 ಕೋಟಿ!!

Subscribe to Oneindia Kannada

ಐನೂರು ಮತ್ತು ಸಾವಿರದ ನೋಟುಗಳ ಅಮಾನ್ಯದ ಬಳಿಕ ಜನಧನ್ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣಗಳು ಹಸಿರಾಗಿರುವಾಗಲೇ ಹೂ ಮಾರುವ ಮಹಿಳೆಯೊಬ್ಬರು ತನ್ನ ಜನ್‌ಧನ್ ಖಾತೆಯಲ್ಲಿ 5 ಕೋಟಿಗೂ ಹೆಚ್ಚು ಹಣ ಜಮಾ ಆಗಿರುವುದನ್ನು ಕಂಡು ಬೆಚ್ಚಿಬಿದ್ದ ಘಟನೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯಲ್ಲಿ ನಡೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!