• search
  • Live TV
By : Oneindia Video Kannada Team
Published : May 12, 2020, 06:40
Duration : 09:02

ಗ್ರೀನ್ ಝೋನ್ ನಲ್ಲಿದ್ದ ಹಾಸನದಲ್ಲಿ 5 ಕೊರೊನಾ‌ ಕೇಸ್. ಸೋಂಕಿತರ ಹಿಸ್ಟರಿ ಏನು

ಕರ್ನಾಟಕದಲ್ಲಿ ಇವತ್ತಿಗೆ ಒಟ್ಟು 904 ಕೇಸ್ ಗಳು ದಾಖಲಾಗಿವೆ. ಅದರಲ್ಲಿ ಇಲ್ಲಿತನಕ ಗ್ರೀನ್ ಝೋನ್ ನಲ್ಲಿದ್ದ ಹಾಸನದಲ್ಲಿ 5 ಕೊರೊನಾ ಕೇಸ್ ಗಳು ಪತ್ತೆಯಾಗಿದ್ದು ಹಾಸನ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ.ಇದರ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚಿಕಾ ಕ್ರಮಗಳನ್ನು ಕೈಗೊಂಡಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!