ದೇಶಕ್ಕಿಂತ ನಮಗೆ ದುಡ್ಡೇ ಮುಖ್ಯ ಎಂದ ಆಟಗಾರರಲ್ಲಿ ಟೀಂ ಇಂಡಿಯಾ ಆಟಗಾರರೂ ಇದ್ದಾರೆ
Published : December 01, 2022, 03:40
ವಿಶ್ವದಾದ್ಯಂತ ಅನೇಕ ಕ್ರಿಕೆಟಿಗರು ಲೀಗ್ಗಳಲ್ಲಿ ಆಡಲು ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಹೊರಬರಲು ಸಿದ್ಧರಾಗಿದ್ದಾರೆ. ಅಂದರೆ ದೇಶಕ್ಕಿಂತ ಲೀಗ್ ಕ್ರಿಕೆಟ್ ನತ್ತ ಹೆಚ್ಚಿನ ಒಲವು ಹೊಂದಿದ್ದಾರೆ