By : Oneindia Kannada Video Team
Published : March 26, 2018, 01:32

2013ರ ಕರ್ನಾಟಕ ವಿಧಾನಸಭಾ ಚುನಾವಣೇಲಿ ಗೆದ್ದ ಅಭ್ಯರ್ಥಿಗಳ ಪಟ್ಟಿ

2013ರ ಚುನಾವಣೆಯಲ್ಲಿ ಬಿಜೆಪಿಯ ಆಡಳಿತ ವಿರೋಧಿ ಅಲೆ, ಯಡಿಯೂರಪ್ಪ ಬಿಜೆಪಿಯಿಂದ ಹೊರ ನಡೆದದ್ದು ಈ ಎರಡು ವಿಷಯಗಳಿಂದಾಗಿ, ಅದರ ಲಾಭವನ್ನು ಕಾಂಗ್ರೆಸ್ ಭರ್ಜರಿಯಾಗಿ ಪಡೆದಿತ್ತು. ಹಾಗಾಗಿ, 2008ರ ಚುನಾವಣೆಯಲ್ಲಿ ಗೆದ್ದಿದ್ದ ಅರ್ಧದಷ್ಟೂ ಕ್ಷೇತ್ರವನ್ನು ಬಿಜೆಪಿಗೆ ಗೆಲ್ಲಲಾಗಲಿಲ್ಲ. ಕಳೆದ ಅಂದರೆ 2013ರ ಚುನಾವಣೆಯಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು 75 ಮತ್ತು 50 ಸಾವಿರ ಮತ್ತು ಹನ್ನೆರಡು ಅಭ್ಯರ್ಥಿಗಳು 40ಸಾವಿರಕ್ಕೂ ಅಧಿಕ ಭಾರೀ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಜಯಭೇರಿ ಬಾರಿಸಿದ್ದರು. ಆ ಅಭ್ಯರ್ಥಿಗಳು ಯಾರು, ಯಾವ ಪಕ್ಷದವರು, ಎಲ್ಲಿಂದ ಗೆದ್ದರು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!