By: Oneindia Kannada Video Team
Published : April 01, 2017, 03:58

2000 ರೂ ಪಿಂಕ್ ನೋಟು ಸದ್ಯದಲ್ಲೇ ಬ್ಯಾನ್ ಆಗಲಿದೆ

Subscribe to Oneindia Kannada

ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಮಾಡಿದ ಮೇಲೆ ಎಲ್ಲರಲ್ಲೂ ಒಂದು ರೀತಿಯ ಆತಂಕ ಮನೆ ಮಾಡಿತ್ತು. ಹೊಸ 2000 ನೋಟು ಬರ್ತಿದ್ದಂತೆ ಎಲ್ಲರು ಚೆನ್ನಾಗಿಲ್ಲ ಅಂದುಕೊಂಡೆ ಅದ್ಕಕೆ ಒಗ್ಗಿಕೊಂಡು ಹೋಗೋ ಪರಿಸ್ಥಿತಿ ಬಂತು. ಆದರೆ ಈಗ ಆ 2000 ರೂ ನೋಟು ಕೂಡ ಬ್ಯಾನ್ ಆಗುತ್ತೆ ಎಂದು ಆರ್ ಬಿ ಐ ಹೇಳಿದೆ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!