By : Oneindia Kannada Video Team
Published : January 10, 2017, 02:38

15 ಹುಡುಗರು ಕುಡಿದು ಕಬ್ಬನ್ ಪಾರ್ಕ್ ನಲ್ಲಿ ಮೂರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ

ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ಬಳಿ ಹೊಸ ವರ್ಷ ಮುನ್ನ ದಿನದಂದು 15 ಜನರ ಗುಂಪೊಂದು ಕುಡಿದು ಮೂರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ದೇ ಸೆಲ್ಫಿ ಗೆ ಪೋಸ್ ಕೊಡಿ ಎಂದು ಗಲಾಟೆ ಮಾಡಿದ್ದಾರೆ. ದೂರು ಮತ್ತು C C ಟಿ ವಿ ಯ ದೃಶ್ಯಗಳ ಆಧಾರಿತ ಒಬ್ಬನನ್ನ ಬಂಧಿಸಲಾಗಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!