By: Oneindia Kannada Video Team
Published : October 12, 2017, 03:25

ಪ್ರತಿಯೊಂದು ರಾಶಿಗೆ ಅದರದೇ ಅದೃಷ್ಟ ಬಣ್ಣವಿರುತ್ತೆ

Subscribe to Oneindia Kannada

ಬೇರೆ ಬೇರೆ ರಾಶಿಯವರಿಗೆ ನಾನಾ ಬಣ್ಣಗಳು ಅದೃಷ್ಟ ತರುತ್ತದೆ ಎಂಬುದು ಗೊತ್ತಿರುವ ಸಂಗತಿ. ಆದರೆ ಯಾವ ರಾಶಿಯವರಿಗೆ ಯಾವ ಬಣ್ಣ ತುಂಬ ಚೆನ್ನಾಗಿ ಆಗಿಬರುತ್ತದೆ ಮತ್ತು ಆ ಬಣ್ಣವನ್ನು ಧರಿಸುವುದರಿಂದ ಆ ದಿನವು ಹೇಗೆ ಮತ್ತೂ ಸುಂದರವಾಗುತ್ತದೆ ಎಂಬುದನ್ನು ಇಂದಿನ ವೀಡಿಯೋದಲ್ಲಿ ತಿಳಿಸಿಕೊಡಲಾಗುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!