• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್ ಕನ್ನಡ ವಿಮಾನ ಟಿಕೆಟ್ ಬುಕ್ಕಿಂಗ್

By Prasad
|

ಈ ವರ್ಷ ಕೊನೆಗೊಳ್ಳಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಕ್ರಿಸ್ಮಸ್ ನಿಂದ ಮುಂದಿನ ವರ್ಷ ಆರಂಭವಾಗುವವರೆಗೆ ಶಾಲಾ ಮಕ್ಕಳಿಗೆ ಸಾಲೋ ಸಾಲು ರಜಾ ದಿನಗಳು. ಇಡೀ ಕುಟುಂಬದ ಜೊತೆಗೆ ಅಥವಾ ಸ್ನೇಹಿತರನ್ನು ಒಟ್ಟುಗೂಡಿಸಿಕೊಂಡು ದೇಶದಲ್ಲಿರುವ ನೆಚ್ಚಿನ ತಾಣಗಳನ್ನು ಸುತ್ತಲು ಇದಕ್ಕಿಂತ ಅತ್ಯುತ್ತಮವಾದ ಸಮಯ ಬೇಕೆ?

ದೇಶ ಸುತ್ತುವ ಹಂಬಲವುಳ್ಳ ನಮ್ಮ ಗ್ರಾಹಕರಿಗಾಗಿಯೇ ಒನ್ ಇಂಡಿಯಾದ ಟ್ರಾವೆಲ್ ವೆಬ್ ಸೈಟ್ ವಿವಿಧ ಸ್ಥಳಗಳಿಗೆ ವಿಮಾನ ಟಿಕೆಟ್ ಬುಕ್ ಮಾಡಲು ಅತ್ಯಂತ ಸುಲಭದ ತಾಣವನ್ನು ಅಣಿಮಾಡಿಕೊಟ್ಟಿದೆ. ಯಾವ ಸ್ಥಳಕ್ಕೆ ಈ-ಟಿಕೆಟ್ ಬುಕ್ ಮಾಡಬಹುದು, ಯಾವ ವಿಮಾನಯಾನ ಸಂಸ್ಥೆಯ ಮುಖಾಂತರ ಬುಕ್ ಮಾಡಬಹುದು, ಇವತ್ತಿನ ಪ್ರಯಾಣಕ್ಕೆ ಟಿಕೆಟ್ ಬೆಲೆ ಎಷ್ಟು ಮುಂತಾದ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಮಾಹಿತಿ ಲಭ್ಯವಿದೆ.

ಯಾವ ಊರಿನಿಂದ ಯಾವ ಊರಿಗೆ ಎಷ್ಟು ದರ? ಯಾವ ಏರ್ ಲೈನ್ಸ್ ಅತ್ಯುತ್ತಮ? ಈ-ಟಿಕೆಟ್ ಬುಕ್ ಮಾಡುವುದು ಹೇಗೆ? ಬುಕ್ ಮಾಡಿದ್ದನ್ನು ಸರಳವಾಗಿ ಕ್ಯಾನ್ಸಲ್ ಮಾಡುವುದು ಹೇಗೆ? ಮತ್ತಿತರ ಮಾಹಿತಿಗಳಿಗೆ ಉತ್ತರ ಬೇಕಿದ್ದರೆ ನಮ್ಮ FAQ ವಿಭಾಗದಲ್ಲಿ ಸಂದರ್ಶಿಸಿ ಎಲ್ಲ ಸಂದೇಹಗಳಿಗೆ ಮತ್ತು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದು. ನಮ್ಮ ಗ್ರಾಹಕರಿಗೆ ಕಿರಿಕಿರಿಯಿಲ್ಲದ ಸುಖ ಪ್ರಯಾಣ ದೊರಕಿಸಿಕೊಡಬೇಕೆಂಬುದೇ ನಮ್ಮ ಧ್ಯೇಯ.

ಕರ್ನಾಟಕದ ಮೈಸೂರು, ನಾಗರಹೊಳೆ, ಗೋಕರ್ಣ, ಹಂಪಿ, ಕೆಮ್ಮಣ್ಣುಗುಂಡಿ, ಮಡಿಕೇರಿ, ಮೈಸೂರು... ಮುಂತಾದ ಸ್ಥಳಗಳಲ್ಲಿನ ಹೊಟೇಲ್ ಬುಕ್ಕಿಂಗ್ ಕೂಡ ಇಲ್ಲಿ ಲಭ್ಯವಿದೆ. ಕರ್ನಾಟಕ ಮಾತ್ರವಲ್ಲ ದೇಶದ ಯಾವುದೇ ನೆಚ್ಚಿನ ತಾಣದಲ್ಲಿ ಹೊಟೇಲನ್ನು ಬುಕ್ ಮಾಡಿಸಿಕೊಡುವ ಸೇವೆ ನಮ್ಮದು. [ವಿಮಾನ ಟಿಕೆಟ್ ಇಲ್ಲಿ ಬುಕ್ ಮಾಡಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Book air ticket online on Oneindia travel website. Oneindia.in provides complete information about air travel, online flight booking. Book domestic flights at affordable price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more