• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಬಿನಿ ಪಿಕ್ನಿಕ್ಕಿಗೆ ದಟ್ಸ್ ಕನ್ನಡ ಬಸ್

By Super
|

Beautiful view of Cicada resort in Kabini
ಒಂದು ರಾತ್ರಿ, ಎರಡು ಹಗಲು ಕರ್ನಾಟಕ ಪ್ರವಾಸ ಮಾಡಲು ಆಸೆ ಪಡುವವರಿಗೆ ಯೋಗ್ಯವಾದ ತಾಣ ಕಬಿನಿ. ಕಬಿನಿ ನದಿಯ ದಂಡೆಯ ಮೇಲೆ ಒಂದೆರಡು ದಿವಸ ವಿಶ್ರಾಂತಿ ಪಡೆಯುವುದೆಂದರೆ ಅದಕ್ಕಿಂತ ಸಂತೋಷದಾಯಕ ಗಳಿಗೆ ಇನ್ನೊಂದಿಲ್ಲ. ಜೀಪಿನಲ್ಲಿ ಜಂಗಲ್ ಸಫಾರಿ, ಪ್ರಕೃತಿ ನಡಿಗೆ, ದೋಣಿವಿಹಾರ ಮತ್ತು ವನ್ಯಜೀವಿ ದರ್ಶನಕ್ಕೆ ಪ್ರಶಾಂತವಾದ ಮತ್ತು ಪ್ರಶಸ್ತವಾದ ಸ್ಥಳ.

ಇದೇ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಸಿಗುವ ದಸರಾ ರಜೆ ಅಥವಾ ಎರಡು ದಿವಸ ಪಿಎಲ್ ಹಾಕಿ ನೀವು ಮತ್ತು ನಿಮ್ಮ ಮನೆಯವರು, ಗೆಳೆಯರು ಕಬಿನಿಗೆ ಹೊರಡಲು ಸಿದ್ಧರಾಗಬಹುದು. ನಿಮ್ಮ ಪ್ರವಾಸ, ವಸತಿ ಸೌಕರ್ಯದ ಏರ್ಪಾಡು ಮತ್ತು ಪ್ರಕೃತಿವಾಸ ಯೋಗಕ್ಷೇಮಕ್ಕೆ ಯಥಾಪ್ರಕಾರ ನಾವು ರೆಡಿ. ಕಬಿನಿ ತಟಾಕದಲ್ಲಿ ಉಳಿದುಕೊಳ್ಳುವುದಕ್ಕೆ ಸಿಕಾಡ ರೆಸಾರ್ಟ್ ಅತ್ಯುತ್ತಮ ಸ್ಥಳ. ನದಿ ಮುಖಿ ಸುಸಜ್ಜಿತ ಕಾಟೇಜುಗಳು, ಖಾಸಗಿ ಬಳಕೆಗೆ ಜೆಕೂಜಿ, ಈಜುಕೊಳ, ಬಾರ್, ರೆಸ್ಟೋರೆಂಟ್, ಆಯುರ್ವೇದ ಚಿಕಿತ್ಸೆಗಳು ಮುಂತಾದ ಹಲವು ಹತ್ತು ಸೌಕರ್ಯಗಳು ಒಂದೇ ಕಡೆ ಲಭ್ಯವಾಗುವ ರೀತಿ ನಿಮ್ಮ ಪ್ರವಾಸ ಯೋಜನೆಗೆ ಕಬಿನಿ ತಟಾಕದ ಸಿಕಾಡ ರೆಸಾರ್ಟ್ ಪ್ರಶಸ್ತವಾಗಿದೆ.

ನೀವು ಎಷ್ಟು ಜನ ಬರುತ್ತೀರಿ? ಎಷ್ಟು ದಿನ ಇರಲು ಬಯಸುತ್ತೀರಿ? ನಮ್ಮ ಪ್ರವಾಸ ಮಾರ್ಗದರ್ಶಿ ಮಾಹಿತಿಗಳಲ್ಲದೆ, ನಿಮಗೆ ಬೇಕಾದ ಪ್ರವಾಸ ಯೋಜನೆಗಳನ್ನು ನೀವೇ ಮಾಡಿಕೊಳ್ಳುವ ಅವಕಾಶ ಉಂಟು. ನಮಗೆ ಬರೆದು ತಿಳಿಸಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪ್ರವಾಸ ಕಾರ್ಯಕ್ರಮವನ್ನು ಅಣಿಮಾಡಿಕೊಡುವ ಸಂತೋಷ ನಮ್ಮದು. ದಟ್ಸ್ ಕನ್ನಡ ಡಾಟ್ ಕಾಂನ ಪ್ರವಾಸಿ ಪೋರ್ಟಲ್ ಹಾಲಿಡೇ ಮೇಕರ್ಸ್ ವತಿಯಿಂದ ನಿಮಗೆ ವಿಶೇಷ ಕನ್ನಡ ಡಿಸ್ಕೌಂಟು ಕೂಡ ಇರುತ್ತದೆ. ತ್ವರೆಮಾಡಿ. ಈ ಕೊಡುಗೆ ಸೆಪ್ಟೆಂಬರ್ 30ರವರೆಗೆ ಮಾತ್ರ.

ಕಾಟೇಜ್ ಮುಂಗಡ ಬುಕಿಂಗ್ ಮಾಡುವುದಕ್ಕೆ ನಮಗೆ ಇಮೇಲ್ ಮಾಡಿರಿ ಅಥವಾ ಒಂದು ಫೋನು ಮಾಡಿದರೂ ಆಯಿತು. ಪ್ರವಾಸದ ಖಚ್ಚು ವೆಚ್ಚ ಮತ್ತಿತರ ಎಲ್ಲಾ ವಿವರಗಳಿಗೆ ಬೇಟಿಕೊಡಿ.

ಗಮನಿಸಿ :

Once the room is blocked you need to confirm the booking with the payment through any one of the following modes:

1. Bank Transfer: You can transfer the money online /deposit a local cheque /Cash into our ICICI account :

2. Cheque: You can handover a local cheque in the name of GREYNIUM INFORMATION TECHNOLOGIES (P) LTD to our executive. If you are not in Bangalore you can deposit the local cheque into our ICICI account in any of the ICICI Bank Branches.

3. Cash: You can give cash to the Support Executive who comes to deliver the vouchers, if you are in Bangalore.

4. Draft: You can send a Demand Draft in favour of GREYNIUM INFORMATION TECHNOLOGIES (P) LTD payable at BANGALORE.

5. Credit Card : We accept credit cards online as well as off line.

Online (3% service charge): We will send the invoice through email. You have to click on the link given in the mail and pay through secure payment gateway.

Offline (2% service charge): If you are walking into our office in Bangalore, you can swipe your card.

Our Address :

Thatskannada.com

Greynium Information Technologies Pvt. Ltd.

5th Floor, Shanthishree Industrial Complex

17/1, Rupena Agrahara, Hosur Road

Bangalore - 560 068 ; INDIA

Telephone : 080-4058 0888/080-6565 3333

Email : priya@greynium.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more