ವಿಶ್ವಕಪ್ ಕಬಡ್ಡಿ 2016: ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ

Posted By:
Subscribe to Oneindia Kannada

ಬೆಂಗಳೂರು, ಸೆ. 16: ಎಂಟನೇ ಆವೃತ್ತಿಯ ಕಬಡ್ಡಿ ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಚಾಂಪಿಯನ್ ಭಾರತ ತಂಡವನ್ನು ದಕ್ಷಿಣ ಕೊರಿಯಾ ಎದುರಿಸಲಿದೆ. ಅಕ್ಟೋಬರ್ 7ರಿಂದ 22ವರೆಗೆ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ.

ಭಾರತದಲ್ಲಿ ಪ್ರೊ ಕಬಡ್ಡಿ ಲೀಗ್ ಯಶಸ್ಚಿಯಾಗಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಕಪ್ ಕೂಡಾ ಯಶಸ್ವಿಯಾಗುವ ನಿರೀಕ್ಷೆಗಳಿವೆ. ಹಾಲಿ ಚಾಂಪಿಯನ್ ಭಾರತ ಸಹಜವಾಗಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಸಮರ್ಥ ಎದುರಾಳಿ ಎನಿಸಿಕೊಂಡಿರುವ ಪಾಕಿಸ್ತಾನ ತಂಡ ಈ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 7 ರಿಂದ 22ವರೆಗೆ ಟೂರ್ನಿ ನಡೆಯಲಿದೆ. ವಿಶ್ವಕಪ್‌ಗೆ ವಿಶೇಷ ಲಾಂಛನವನ್ನು ತಯಾರಿಸಲಾಗಿದ್ದು, ಸಿಂಹ ಗರ್ಜನೆಯ ಮುಖ ಹೊಂದಿದೆ. ಸಂಪೂರ್ಣ ಮಾರ್ಗದರ್ಶಿ ಇಲ್ಲಿದೆ


* ಒಟ್ಟು 12 ತಂಡಗಳು ಕಣದಲ್ಲಿವೆ. 2 ಗುಂಪುಗಳಲ್ಲಿ ತಲಾ 6 ತಂಡಗಳನ್ನು ವಿಂಗಡಿಸಲಾಗಿದೆ.
* ಗುಂಪು ಎ : ಭಾರತ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಅರ್ಜೆಂಟೀನಾ.
* ಗುಂಪು ಬಿ: ಇರಾನ್, ಥಾಯ್ಲೆಂಡ್, ಜಪಾನ್, ಯುಎಸ್ಎ, ಪೋಲೆಂಡ್ ಹಾಗೂ ಕೀನ್ಯಾ

* ರೌಂಡ್ ರಾಬಿನ್ ಮತ್ತು ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಅ. 21 ರಂದು ಸೆಮಿಫೈನಲ್ ಪಂದ್ಯ ಮರುದಿನವೇ ಫೈನಲ್ ನಿಗದಿಯಾಗಿದೆ.

ಎಲ್ಲಿ ಪ್ರಸಾರ: ಸ್ಟಾರ್ ಸ್ಫೋರ್ಟ್ ಇಂಡಿಯಾ

Event will also be televised in Australia, USA, Canada, EU, UK, New Zealand.

Logo for 2016 Kabaddi World Cup:

Deriving from the natural heritage of Gujarat, The Asiatic Lion, the 2016 Kabaddi World Cup logo symbolizes the ferocity of a Kabaddi defender and the agility of a raider.

Schedule and fixtures:

7 October:

India Vs South Korea

USA Vs Iran

8 October:

England Vs Bangladesh

Poland Vs Kenya

India Vs Australia

9 October:

South Korea Vs Argentina

USA Vs Japan

Thailand Vs Iran

10 October:

England Vs Australia

Thailand Vs Poland

11 October:

Iran Vs Kenya

India Vs Bangladesh

12 October:

Poland Vs Japana

Australia Vs Argentina

13 October:

Thailand Vs Kenya

Bangladesh Vs South Korea

14 October:

England Vs Argentia

USA Vs Poland

15 October:

South Korea Vs Australia

Iran Vs Japan

India Vs Argentina

16 October:

Thailand Vs USA

South Korea Vs England

Japan Vs Kenya

17 October:

Poland Vs Iran

Australia Vs Bangladesh

18 October:

USA Vs Kenya

India Vs England

19 October:

Bangladesh Vs Argentina

Thailand Vs Japan

21 October:

SEMI FINAL 1 & 2

22 October:

FINAL
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 2016 Kabaddi World Cup kicks off on October 7, 2016 in Ahmedabad. It will be the biggest Kabaddi extravaganza of the year as teams from 12 countries are going to participate in the event.
Please Wait while comments are loading...