ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್ ತಲುಪಿದ ಸಾನಿಯಾ ಮಿರ್ಜಾ

Posted By:
Subscribe to Oneindia Kannada

ಸಿಡ್ನಿ, ಜನವರಿ 27: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಇವಾನ್ ಜೋಡಿ, ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಫೈನಲ್ ತಲುಪಿದೆ.

ಸಾನಿಯಾ ಮಿರ್ಜಾ ಹಾಗೂ ಇವಾನ್ ಜೋಡಿ ವಿರುದ್ಧ ಸಮಂತಾ ಸ್ಟೋಸುರ್ ಹಾಗೂ ಸ್ಯಾಮ್ ಗ್ರಾಥ್ ಅವರ ಜೋಡಿ 6-4, 2-6, 10-5 ರಲ್ಲಿ ಸೋಲು ಕಂಡಿದೆ.

Sania Mirza-Ivan Dodig enter Australian Open mixed doubles final

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sania Mirza-Ivan Dodig enter Australian Open mixed doubles final. Sania and Ivan beat Samantha Stosur-Sam Groth 6-4, 2-6, 10-5 to enter final.
Please Wait while comments are loading...