ಚಿತ್ರಗಳಲ್ಲಿ : ಕ್ವಾ. ಫೈನಲ್ ತಲುಪಿದ ಬೋಪಣ್ಣ- ಸಾನಿಯಾ ಜೋಡಿ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 12: ರಿಯೋ ಒಲಿಂಪಿಕ್ಸ್ 2016 ರ ಟೆನ್ನಿಸ್ ಪಂದ್ಯಗಳಲ್ಲಿ ಭಾರತ ಮೊದಲ ಬಾರಿಗೆ ಶುಭ ಫಲ ಕಾಣುತ್ತಿದೆ. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ತಲುಪಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಆಸ್ಟ್ರೇಲಿಯಾದ ಸ್ಯಾಮ್ ಸ್ಟೊಸುರ್ ಹಾಗೂ ಜೋನಾಥನ್ ಪೀರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೋಪಣ್ಣ -ಸಾನಿಯಾ ಜೋಡಿ ಸುಲಭ ಜಯ ದಾಖಲಿಸಿದೆ.

ಮೊದಲ ಸೆಟ್​ನಲ್ಲಿ 7-5 ಅಂತರದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಸೆಟ್​ನಲ್ಲಿ 6-4ರ ಅಂತರದಲ್ಲಿ ಗೆಲುವಿನ ನಗೆ ಬೀರಿತು. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿ, ಪದಕದ ಭರವಸೆ ಮೂಡಿಸಿದ್ದಾರೆ.

ಕ್ವಾರ್ಟರ್ ಫೈನಲ್​ನಲ್ಲಿ ಭಾರತೀಯ ಜೋಡಿ ಗ್ರೇಟ್ ಬ್ರಿಟನ್​ನ ಆಂಡಿ ಮರ್ರೆ ಹಾಗೂ ಹಿದರ್ ವಾಟ್ಸನ್ ಜೋಡಿಯನ್ನು ಎದುರಿಸಲಿದೆ. ನಾಲ್ಕು ವರ್ಷದ ಹಿಂದೆ ಲಂಡನ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಸಾನಿಯಾ-ಪೇಸ್ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು.

ರಿಟರ್ನ್ ಮಾಡುತ್ತಿರುವ ಸಾನಿಯಾ

ರಿಟರ್ನ್ ಮಾಡುತ್ತಿರುವ ಸಾನಿಯಾ

ರಿಯೋ ಒಲಿಂಪಿಕ್ಸ್ 2016 ರ ಟೆನ್ನಿಸ್ ಪಂದ್ಯಗಳಲ್ಲಿ ಭಾರತ ಮೊದಲ ಬಾರಿಗೆ ಶುಭ ಫಲ ಕಾಣುತ್ತಿದೆ.

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತ

ರಿಯೋ 2016ರಲ್ಲಿ

ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾನಿಯ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ತಲುಪಿದೆ.

ಸಾನಿಯಾ ಗೆಲುವಿನ ನಗೆ

ಸಾನಿಯಾ ಗೆಲುವಿನ ನಗೆ

ಆಸ್ಟ್ರೇಲಿಯಾದ ಸ್ಯಾಮ್ ಸ್ಟೊಸುರ್ ಹಾಗೂ ಜೋನಾಥನ್ ಪೀರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬೋಪಣ್ಣ -ಸಾನಿಯಾ ಜೋಡಿ ಸುಲಭ ಜಯ ದಾಖಲಿಸಿದೆ.

ಪದಕದ ಭರವಸೆ ಮೂಡಿಸಿದ ಜೋಡಿ

ಪದಕದ ಭರವಸೆ ಮೂಡಿಸಿದ ಜೋಡಿ

ಮೊದಲ ಸೆಟ್​ನಲ್ಲಿ 7-5 ಅಂತರದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಸೆಟ್​ನಲ್ಲಿ 6-4ರ ಅಂತರದಲ್ಲಿ ಗೆಲುವಿನ ನಗೆ ಬೀರಿತು. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿ, ಪದಕದ ಭರವಸೆ ಮೂಡಿಸಿದ್ದಾರೆ

ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು

ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು

ಪಂದ್ಯದಲ್ಲಿ ಭಾರತೀಯ ಜೋಡಿ ಆಸೀಸ್ ಜೋಡಿ ಮೇಲೆ ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. ಮೊದಲ ಸೆಟ್​ನಲ್ಲಿ 7-5 ಅಂತರದಲ್ಲಿ ಗೆಲುವು ಸಾಧಿಸಿದರೆ, ದ್ವಿತೀಯ ಸೆಟ್​ನಲ್ಲಿ 6-4ರ ಅಂತರದಲ್ಲಿ ಗೆಲುವಿನ ನಗೆ ಬೀರಿತು.

ನಾಲ್ಕು ವರ್ಷದ ಹಿಂದೆ

ನಾಲ್ಕು ವರ್ಷದ ಹಿಂದೆ

ನಾಲ್ಕು ವರ್ಷದ ಹಿಂದೆ ಲಂಡನ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಸಾನಿಯಾ-ಪೇಸ್ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian pair of Sania Mirza and Rohan Bopanna entered the quarterfinals of the mixed doubles event of tennis competition at the Rio Olympics with a straight-set win over Australian pair of Samantha Stosur and John Peers here on Thursday (August 11).
Please Wait while comments are loading...