ರಿಯೋ 2016: 6ನೇ ದಿನದ ಭಾರತದ ಸವಾಲುಗಳು

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೊ ಡಿ ಜನೈರೊ, ಆ.10: ಜಿಮ್ನಾಸ್ಟಿಕ್ ನಲ್ಲಿ ಭಾರತಕ್ಕೆ ಒಂದು ಪದಕ ಎನ್ನುವುದು ನಿಶ್ಚಯ, ಎನ್ನುವುದು ಬಿಟ್ಟರೆ ಇನ್ನುಳಿದಂತೆ ರಿಯೋ ಒಲಿಂಪಿಕ್ಸ್ ಟೂರ್ನಿಯ 5ನೇ ದಿನ ಕಳೆದರೂ ಭಾರತಕ್ಕೆ ಇದುವೆರೆಗೂ ಸಹ ಒಂದು ಪದಕವು ಬಂದಿಲ್ಲ. ಇದರಿಂದ ಭಾರತದ ಕ್ರೀಡಾಭಿಮಾನಿಗಳಿಗೆ ತೀವ್ರ ನಿರಾಸೆನ್ನುಂಟು ಮಾಡಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಇನ್ನು ಶೋಭಾ ಡೇ ಅವರು ಮೊನ್ನೆಷ್ಟೇ ಭಾರತದ ಅಥ್ಲೀಟ್ ಗಳು ರಿಯೋಗೆ ತೆರಳುವುದು ಸುಮ್ಮನೆ ವ್ಯರ್ಥ, ದುಡ್ಡು ದಂಡ ಎಂದು ಶೋಭಾ ಟ್ವೀಟ್ ಮಾಡಿ ತಮ್ಮ ಸಿಟ್ಟನ್ನು ಹೊರ ಹಾಕಿದ್ದರು. ಆದರೆ ಅದಕ್ಕೆ ಹಲವು ಜನರು ತೀರುಗೇಟು ಸಹ ನೀಡಿದ್ದಾರೆ. ಭಾರತ 6ನೇ ದಿನದ ಸವಾಲುಗಳು

Rio Olympics 2016 Day 6 (August 10): India's schedule in Brazil

* ಶೂಟಿಂಗ್: ಪುರುಷರ 50 ಮೀಟರ್ ಪಿಸ್ತೂಲ್ ಸ್ಪರ್ಧೆ-ಪ್ರಕಾಶ್ ನಂಜಪ್ಪ ಮತ್ತೆ ಜೀತು (ಸಂಜೆ 5.30ಕ್ಕೆ) (ಫೈನಲ್ 8.30ಕ್ಕೆ).

* ಆರ್ಚರಿ(ಬಿಲ್ಲುಗಾರಿಕೆ): ಮಹಿಳಾ ವೈಯಕ್ತಿಯ ವಿಭಾಗ 1: ಬೊಂಬಾಲ್ಯ ದೇವಿ(ಭಾರತ) v/s ಲಾರೆನ್ಸ್ ಬಲ್ಡುಫ್(ಆಸ್ಟ್ರೀಯಾ) (ಸಂಜೆ 6.09ಕ್ಕೆ).

* ಆರ್ಚರಿ(ಬಿಲ್ಲುಗಾರಿಕೆ): ಮಹಿಳಾ ವೈಯಕ್ತಿಯ ವಿಭಾಗ 2: ದೀಪಾ ಕುಮಾರಿ v/s ಕ್ರಿಸ್ಟಿನೆ ಎಸೆಬುವಾ(ಜಾರ್ಜಿಯಾ) ಮಧ್ಯರಾತ್ರಿ 1.27AM ಆ.11).

* ವೇಟ್ ಲಿಫ್ಟಿಂಗ್ ಪುರುಷರ 77 ಕೆ.ಜಿ ವಿಭಾಗ ಗ್ರುಪ್ B: (6.30PM)

* ವೇಟ್ ಲಿಫ್ಟಿಂಗ್ ಪುರುಷರ 77 ಕೆ.ಜಿ ವಿಭಾಗ ಗ್ರುಪ್ A: (ಮಧ್ಯರಾತ್ರಿ 2.30AM ಆ.11)

* ಜೂಡೊ: ಪುರುಷರ 90 ಕೆಜಿ ವಿಭಾಗ: ಭಾರತದ ಜೂಡೊ ಪಟು ಅವತಾರ್ ಸಿಂಗ್ V/S ನಿರಾಶ್ರಿತರ ತಂಡದ ಪಿ. ಮಿಸೆಂಗ (ರಾತ್ರಿ 7.19ಕ್ಕೆ).

* ಮಹಿಳೆಯರ ಹಾಕಿ : ಭಾರತದ ಮತ್ತು ಆಸ್ಟ್ರೇಲಿಯಾ (ರಾತ್ರಿ 7.30ಕ್ಕೆ)

* ಬಾಕ್ಸಿಂಗ್ 64 ಕೆ.ಜಿ ಪುರುಷರ ವಿಬಾಗ: ಮನೋಜ್ ಕುಮಾರ್(ಭಾರತ) V/S ಎವಲ್ಡಾಸ್ ಪೆಟ್ರಸ್ಕಸ್(ಲುಥುವೇನಿಯಾ) (ಮಧ್ಯರಾತ್ರಿ 3.AM ಆ.11). ಒನ್ ಇಂಡಿಯಾ ಸುದ್ದಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India's top shooters Jitu Rai and Prakash Nanjappa will be in action on Day 6 (Aug 10) in a bid to open India's still vacant account at the Rio Olympics 2016 here.
Please Wait while comments are loading...