ಫೋರ್ಬ್ಸ್: ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳಿವು

Posted By:
Subscribe to Oneindia Kannada

ಮ್ಯಾಡ್ರಿಡ್(ಸ್ಪೇನ್), ಮೇ 12: ಸ್ಪೇನಿನ ಅತ್ಯಂತ ಯಶಸ್ವಿ ತಂಡ ರಿಯಲ್ ಮ್ಯಾಡ್ರಿಡ್ ಸತತ ನಾಲ್ಕನೇ ವರ್ಷ ಕೂಡಾ ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶ್ರೀಮಂತ ತಂಡಗಳ ಪಟ್ಟಿಯನ್ನು ಬಿಸಿನೆಸ್ ಮ್ಯಾಗಜೀನ್ ಪೋರ್ಬ್ಸ್ ಪ್ರಕಟಿಸಿದೆ. ಸ್ಪೇನಿನ ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾ ಮೊದಲ ಎರಡು ಸ್ಥಾನದಲ್ಲಿದ್ದರೆ, ಇಂಗ್ಲೆಂಡಿನ ಮ್ಯಾಂಚೆಸ್ಟರ್ ಯುನೈಟೆಡ್ ಮೂರನೇ ಸ್ಥಾನದಲ್ಲಿದೆ.[ಫುಟ್ಬಾಲ್ ದಿಗ್ಗಜನ ಜತೆ ಕ್ರಿಕೆಟ್ ದಿಗ್ಗಜ ಕೊಹ್ಲಿ!]

10 ಬಾರಿ ಯುರೋಪಿಯನ್ ಚಾಂಪಿಯನ್ ಆಗಿರುವ ರಿಯಲ್ ಮ್ಯಾಡ್ರಿಡ್‌ ತಂಡದ ಮೌಲ್ಯ ಶೇ.12ರಷ್ಟು ಹೆಚ್ಚಾಗಿದೆ. 3.645 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಮೂಲಕ ವಿಶ್ವದ ಎರಡನೆ ಅತ್ಯಂತ ಶ್ರೀಮಂತ ಕ್ರೀಡಾ ತಂಡವಾಗಿ ಹೊರ ಹೊಮ್ಮಿದೆ. ನ್ಯಾಶನಲ್ ಫುಟ್ಬಾಲ್ ಲೀಗ್ ಡಲ್ಲಾಸ್ ಕೌಬಾಯ್ಸಾ(4 ಬಿಲಿಯನ್ ಡಾಲರ್) ಮೊದಲ ಸ್ಥಾನದಲ್ಲಿದೆ ಎಂದು ಫೋರ್ಬ್ಸ್ ಹೇಳಿದೆ.[ರೊನಾಲ್ಡೊ ಹಿಂದಿಕ್ಕಿ ಬ್ಯಾಲನ್ ಡಿ'ಓರ್ ಗೆದ್ದ ಮೆಸ್ಸಿ]

ಶ್ರೀಮಂತ ಫುಟ್ಬಾಲ್ ತಂಡಗಳ ಪಟ್ಟಿಯಲ್ಲಿ ಬಾರ್ಸಿಲೋನ(3.5 ಬಿಲಿಯನ್ ಡಾಲರ್) ಎರಡನೆ ಸ್ಥಾನದಲ್ಲಿದೆ. ಕಳೆದ ವರ್ಷಕ್ಕಿಂತ ಶೇ.12 ಏರಿಕೆ ಕಂಡಿದೆ. ಮ್ಯಾಂಚೆಸ್ಟರ್ ಯುನೈಟೆಡ್(3.3 ಬಿಲಿಯನ್ ಡಾಲರ್), ಬೇಯರ್ನ್ ಮ್ಯೂನಿಕ್(2.7 ಬಿಲಿಯನ್ ಡಾಲರ್) ಹಾಗೂ ಅರ್ಸೆನಲ್(2 ಬಿಲಿಯನ್ ಡಾಲರ್) ಅಗ್ರ 5ರಲ್ಲಿ ಸ್ಥಾನ ಪಡೆದಿವೆ. ಟಾಪ್ 10 ಅತ್ಯಂತ ಶ್ರೀಮಂತ ಫುಟ್ಬಾಲ್ ತಂಡಗಳು ಹಾಗೂ ಗಳಿಕೆ ವಿವರ ಗ್ಯಾಲರಿಯಲ್ಲಿ ನೋಡಿ...

#1 ರಿಯಲ್ ಮ್ಯಾಡ್ರಿಡ್

#1 ರಿಯಲ್ ಮ್ಯಾಡ್ರಿಡ್

#1 ರಿಯಲ್ ಮ್ಯಾಡ್ರಿಡ್ (ಸ್ಪೇನ್) : 3.645 billion US dollars.
#2 ಬಾರ್ಸಿಲೋನಾ (ಸ್ಪೇನ್)

#2 ಬಾರ್ಸಿಲೋನಾ (ಸ್ಪೇನ್)

#2 ಬಾರ್ಸಿಲೋನಾ (ಸ್ಪೇನ್) : 3.549 ಬಿಲಿಯನ್ ಯುಎಸ್ ಡಾಲರ್ಸ್
#4 ಬೇಯಾರ್ನ್ ಮ್ಯೂನಿಕ್ (ಜರ್ಮನಿ)

#4 ಬೇಯಾರ್ನ್ ಮ್ಯೂನಿಕ್ (ಜರ್ಮನಿ)

#4 ಬೇಯಾರ್ನ್ ಮ್ಯೂನಿಕ್ (ಜರ್ಮನಿ) : 2.678 ಬಿಲಿಯನ್ ಯುಎಸ್ ಡಾಲರ್ಸ್
#3 ಮ್ಯಾಂಚೆಸ್ಟರ್ ಯುನೈಟೆಡ್

#3 ಮ್ಯಾಂಚೆಸ್ಟರ್ ಯುನೈಟೆಡ್

#3 ಮ್ಯಾಂಚೆಸ್ಟರ್ ಯುನೈಟೆಡ್: 3.317ಬಿಲಿಯನ್ ಯುಎಸ್ ಡಾಲರ್ಸ್.
#5 ಆರ್ಸೆನಲ್

#5 ಆರ್ಸೆನಲ್

#5 ಆರ್ಸೆನಲ್ (ಇಂಗ್ಲೆಂಡ್) : 2.017ಬಿಲಿಯನ್ ಯುಎಸ್ ಡಾಲರ್ಸ್
#6 ಮ್ಯಾಂಚೆಸ್ಟರ್ ಸಿಟಿ

#6 ಮ್ಯಾಂಚೆಸ್ಟರ್ ಸಿಟಿ

#6 ಮ್ಯಾಂಚೆಸ್ಟರ್ ಸಿಟಿ (ಇಂಗ್ಲೆಂಡ್) : 1.921ಬಿಲಿಯನ್ ಯುಎಸ್ ಡಾಲರ್ಸ್
#7 ಚೆಲ್ಸಿಯಾ

#7 ಚೆಲ್ಸಿಯಾ

#7 ಚೆಲ್ಸಿಯಾ (ಇಂಗ್ಲೆಂಡ್) : 1.661 ಬಿಲಿಯನ್ ಯುಎಸ್ ಡಾಲರ್ಸ್
#8 ಲಿವರ್ ಪೂಲ್

#8 ಲಿವರ್ ಪೂಲ್

#8 ಲಿವರ್ ಪೂಲ್ (ಇಂಗ್ಲೆಂಡ್) : 1.548 ಬಿಲಿಯನ್ ಯುಎಸ್ ಡಾಲರ್ಸ್.
#9 ಯೂವೆಂಟಸ್ (ಇಟಲಿ)

#9 ಯೂವೆಂಟಸ್ (ಇಟಲಿ)

#9 ಯೂವೆಂಟಸ್ (ಇಟಲಿ) : 1.299 ಬಿಲಿಯನ್ ಯುಎಸ್ ಡಾಲರ್ಸ್
#10 ಟೊಟೆಂಹಾಮ್

#10 ಟೊಟೆಂಹಾಮ್

#10 ಟೊಟೆಂಹಾಮ್ (ಇಂಗ್ಲೆಂಡ್) : 1.017ಬಿಲಿಯನ್ ಯುಎಸ್ ಡಾಲರ್ಸ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
According to US business magazine Forbes, Real Madrid's value stands at 3.645 billion US dollars ($4.95billion) and their annual revenue is 694 million dollars ($942.7million), a slender advantage over Barcelona in both categories.
Please Wait while comments are loading...