ದುಬೈ ವಿಶ್ವ ಸೂಪರ್ ಸರಣಿಗೆ ಆಯ್ಕೆಯಾದ ಪಿವಿ ಸಿಂಧು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಹೆಮ್ಮೆಯ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ದುಬೈ ವಿಶ್ವ ಸೂಪರ್ ಸೀರಿಸ್ ಫೈನಲ್ ಗೆ ಪ್ರಪ್ರಥಮ ಬಾರಿಗೆ ಆಯ್ಕೆಯಾಗಿದ್ದಾರೆ. ಸೈನಾ ನೆಹ್ವಾಲ್ ಅವರು ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ.

ದುಬೈನಲ್ಲಿ ಡಿಸೆಂಬರ್ 14ರಿಂದ 18ರ ತನಕ ಈ ಟೂರ್ನಮೆಂಟ್ ನಡೆಯಲಿದೆ. ಬಿಡಬ್ಲ್ಯೂಎಫ್ ನ ವಿಶ್ವ ಸೂಪರ್ ಸೀರಿಸ್ ಟೂರ್ ನ ಉತ್ತಮ 8 ಸಿಂಗಲ್ಸ್ ಹಾಗೂ ಡಬಲ್ಸ್ ಜೋಡಿಗಳನ್ನು ಮಂಗಳವಾರ(ನವೆಂಬರ್ 29)ದಂದು ಹೆಸರಿಸಲಾಗಿದೆ.

pv-sindhu-qualifies-world-superseries-finals-saina-misses

21 ವರ್ಷ ವಯಸ್ಸಿನ ಸಿಂಧು ಅವರು ಚೀನಾ ಓಪನ್ ಗೆಲ್ಲುವ ಮೂಲಕ 11 ಸಾವಿರ ಅಂಕಗಳನ್ನು ಗೆದ್ದು, ಹಾಂಕಾಂಗ್ ನಲ್ಲಿ ರನ್ನಪ್ ಅಪ್ ಆಗಿ ಗಮನ ಸೆಳೆದಿದ್ದಾರೆ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Olympic silver medallist shuttler PV Sindhu, finished strongly in the last two qualifying events to surge into the prestigious season-ending Dubai World Superseries Finals for the first time. However, Saina Nehwal missed out.
Please Wait while comments are loading...