ಫೈನಲ್‌ಗೇರಿದ ಸಿಂಧುಗೆ ಅಭಿನಂದನೆಗಳ ಮಹಾಪೂರ

Written By:
Subscribe to Oneindia Kannada

ರಿಯೋ ಡಿ ಜನೈರೊ, ಆಗಸ್ಟ್ 18: ಒಲಿಂಪಿಕ್ಸ್ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಗೆ ಏರಿದ ಪಿವಿ ಸಿಂಧು ಅವರಿಗೆ ಟ್ವಿಟರ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಸೆಮಿಫೈನಲ್ ನಲ್ಲಿ ಜಪಾನ್ ನ ಒಕುಹಾರ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ಗೆ ಏರಿದ ಸಿಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ, ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಗಣ್ಯರು ಅಭಿನಂದಿಸಿದ್ದಾರೆ.[ರಿಯೋ ಒಲಿಂಪಿಕ್ಸ್ : ಸಿಂಧು ಫೈನಲ್ ಪಂದ್ಯ ಯಾವಾಗ ಆರಂಭ?]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

sindhu

ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ, ನಿಮ್ಮ ಇದೇ ಆಟವನ್ನು ಮುಂದುವರಿಸಿ-ನರೇಂದ್ರ ಮೋದಿ

ಪದಕದೊಂದಗೆ ದೇಶಕ್ಕೆ ಹಿಂದಿರುಗುತ್ತಿರುವ ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಇಷ್ಟಪಡುತ್ತೇನೆ- ಅಮಿತಾಬ್ ಬಚ್ಚನ್[ಕೋಟ್ಯಂತರ ಜನರ ಅಭಿಲಾಷೆ ಹೊತ್ತು ಫೈನಲ್‌ಗೆ ಸಿಂಧು ಲಗ್ಗೆ]ಯಾರಾದರೂ ನನಗೆ ಹೇಳಿ, ಪಿವಿ ಸಿಂಧು ಆಡಿದ ಪಂದ್ಯದ ರೀ ಟೆಲಿಕಾಸ್ಟ್ ಯಾವಾಗ ಇದೆ- ರವಿನಾ ಟಂಡನ್


ಪಿವಿ ಸಿಂಧು ವಿಜಯದ ನಂತರ ಭಾರತದ ಅಭಿಮಾನಿಗಳ ಪ್ರತಿಕ್ರಿಯೆ-ಪರೇಶ್ ರಾವಲ್ಎಂಥ ಅದ್ಭುತ ಆಟ, ಇತಿಹಾಸ ನಿರ್ಮಾಣವಾಯಿತು, ಇನ್ನೊಂದು ಪದಕ ತಂದುಕೊಟ್ಟಿದಕ್ಕೆ ಧನ್ಯವಾದ-ದೇವೇಂದ್ರ ಫಡ್ನವೀಸ್


ಪಿ ಸಿಂಧು, ಸಾಕ್ಷಿ ಮಲ್ಲಿಕ್ ಭಾರತದ ಎರಡು ಹೆಣ್ಣು ಮಕ್ಕಳು ಭಾರತದ ಗೌರವನ್ನು ಮತಷ್ಟು ಹೆಚ್ಚು ಮಾಡಿದರು-ರವಿ ಶಂಕರ್ ಪ್ರಸಾದ್ಮತ್ತೊಬ್ಬ ಭಾರತದ ಮಗಳು ಇತಿಹಾಸ ನಿರ್ಮಿಸಿದ್ದಾಳೆ. ಪಿವಿ ಸಿಂಧು ನಿಮಗೊಂದು ಸೆಲ್ಯೂಟ್- ಕಪಿಲ್ ದೇವ್


ಪಿ ವಿ ಸಿಂಧು ನಿಮಗೆ ಅಭಿನಂದನೆಗಳು, ಚಿನ್ನ ತನ್ನಿ ಎನ್ನುವುದು ನಮ್ಮೆಲ್ಲರ ಹಾರೈಕೆ-ನಿರ್ಮಲಾ ಸೀತಾರಾಮನ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's ace shuttler PV Sindhu today (August 18) created history by reaching the women's singles badminton final at Rio Olympics 2016.The Indian registered a thumping victory against Japan's Nozomi Okuhara 21-19, 21-10 in the semi-finals on Thursday.
Please Wait while comments are loading...