ಈ 10 ಕ್ರೀಡಾಪಟುಗಳಿಗೆ ರಿಯೋ 2016 ಅವಿಸ್ಮರಣೀಯ

Posted By:
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 16: ಬ್ರೆಜಿಲ್ಲಿನ ರಿಯೋ ನೂರಾರು ರಾಷ್ಟ್ರದ ಸಾವಿರಾರು ಕ್ರೀಡಾಪಟುಗಳ ಕನಸು ನನಸಾಗುವ ತಾಣ. ಜೂನ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಎಒ) ತೆಗೆದುಕೊಂಡ ನಿರ್ಣಯಕ್ಕೆ ಇಡೀ ಕ್ರೀಡಾಲೋಕವೇ ಹೊಗಳಿಕೆಯ ಮಹಾಪೂರ ಹರಿಸಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರು ಒಲಿಂಪಿಕ್ಸ್ ಬಾವುಟದ ನೆರಳಿನಲ್ಲಿ ನಿರಾಶ್ರಿತರಿಗೆ ಅವಕಾಶ ನೀಡುತ್ತಿದ್ದೇವೆ ಎಂದು ಘೋಷಿಸಿದ್ದರು. [ರಿಯೋದಲ್ಲಿ ಪ್ರೇಮ ನಿವೇದನೆ: ಈಜುಕೊಳದ ಬಳಿ ಚೀನಿ ಲವ್ ಸ್ಟೋರಿ]

ಮನೆ, ತಂಡ, ದೇಶದ ರಾಷ್ಟ್ರಗೀತೆ ಏನೂ ಇಲ್ಲದ ನಿರ್ಗತಿಕರಿಗೆ ವಿಶೇಷ ಅವಕಾಶವನ್ನು ಈ ಬಾರಿ ರಿಯೋ ಒಲಿಂಪಿಕ್ಸ್ ನಲ್ಲಿ ಈ ನಿರ್ಗತಿಕರಿಗೆ ಒಲಿಂಪಿಕ್ಸ್ ಗ್ರಾಮದಲ್ಲಿ ಎಲ್ಲಾ ಸೌಲಭ್ಯಗಳು ಸಿಕ್ಕಿವೆ. ಆದರೆ, ಕ್ರೀಡಾಕೂಟ ಮುಗಿದ ಬಳಿಕ ಮತ್ತೊಮ್ಮೆ ನಿರಾಶ್ರಿತರಿಗೆ ಇರುವ ಆಶ್ರಯ ತಾಣಗಳಿಗೆ ತೆರಳಬೇಕಾಗಿದೆ. [ದೀಪಾ ಹಾಗೂ ಲಲಿತಾಗೆ ದೊಡ್ಡ ಸನ್ಮಾನ ಸಿಗಬೇಕು: ಸೆಹ್ವಾಗ್]

ರಿಫ್ಯೂಜಿ ಒಲಿಂಪಿಕ್ಸ್ ಟೀಮ್ (ROT) ನ ಸದಸ್ಯರ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿದೆ. ಸಿರಿಯಾ, ಕಾಂಗೋ, ಸೂಡನ್, ಇಥಿಯೋಪಿಯಾದ ಅಥ್ಲೀಟ್ ಗಳಲ್ಲದೆ ಈಜುಪಟುಗಲು ಇದ್ದಾರೆ. ಈ ನಿರಾಶ್ರಿತ ಬದುಕಿನಲ್ಲಿ ಈ ಕ್ರೀಡಾಹಬ್ಬ ಕೆಲ ಕಾಲ ಸಂಭ್ರಮ ಕ್ಷಣವನ್ನು ತಂದಿದೆ.. ಆರ್ ಒಟಿಯಲ್ಲಿ ಯಾರು ಯಾರು ಇದ್ದಾರೆ ಮುಂದೆ ಓದಿ...ಚಿತ್ರಗಳ ಕೃಪೆ: ಐಒಸಿ ವೆಬ್ ತಾಣ

ಯೂಸ್ರಾ ಮರ್ದಿನಿ (ಸಿರಿಯಾ)

ಯೂಸ್ರಾ ಮರ್ದಿನಿ (ಸಿರಿಯಾ)

* ಈಜು ಸ್ಪರ್ಧೆ
* Host National Olympic Committee(NOC) ಜರ್ಮನಿ
* 18 ವರ್ಷ
* 2015ರಲ್ಲಿ ಸಿರಿಯಾದಿಂದ ಹೊರ ಬಂದು ನಿರ್ಗತಿಕರಾದ ಯೂಸ್ರಾಗೆ ಜರ್ಮನಿಯಲ್ಲಿ ಸದ್ಯಕ್ಕೆ ಆಶ್ರಯ ಸಿಕ್ಕಿದೆ.

ರಾಮಿ ಅನಿಸ್ (ಸಿರಿಯಾ)

ರಾಮಿ ಅನಿಸ್ (ಸಿರಿಯಾ)

* ಈಜುಪಟು
* Host National Olympic Committee(NOC) ಬೆಲ್ಜಿಯಂ
* 25 ವರ್ಷ
* 2011ರಲ್ಲಿ ಸಿರಿಯಾದಿಂದ ಹೊರ ಬಂದ ರಾಮಿಯವರಿಗೆ ಅವರು ಆರ್ಮಿ ಸೇರಲು ಬಯಸದೆ ಮೊದಲಿಗೆ ಟರ್ಕಿಗೆ ತೆರಳಿ ಸೋದರನ ಜತೆ ಇದ್ದರು ಈಗ ಬ್ಲೆಜಿಯಂನಲ್ಲಿ ಪುನರ್ವಸತಿ ಪಡೆದುಕೊಂಡಿದ್ದಾರೆ.

ಯೊನಸ್ ಕಿಂಡೆ (ಇಥಿಯೋಪಿಯಾ)

ಯೊನಸ್ ಕಿಂಡೆ (ಇಥಿಯೋಪಿಯಾ)

* ಅಥ್ಲೆಟಿಕ್ಸ್ (ಮ್ಯಾರಥಾನ್)
* Host National Olympic Committee(NOC) ಲಕ್ಸಂಬರ್ಗ್
* 36 ವರ್ಷ
* ನಾನು ಇಲ್ಲಿ ತನಕ ಬಂದಿದ್ದು ನನ್ನ ಅದೃಷ್ಟ, ನಾನು ಜೀವಂತ ಇದ್ದೇನೆ, ಖುಷಿಯಾಗಿದ್ದೇನೆ ಅಷ್ಟು ಸಾಕು ಎಂದಿದ್ದಾರೆ.

Yiech Pur Biel(ದಕ್ಷಿಣ ಸೂಡಾನ್)

Yiech Pur Biel(ದಕ್ಷಿಣ ಸೂಡಾನ್)

*ಅಥ್ಲೆಟಿಕ್ಸ್ (800 ಮೀಟರ್ಸ್)
* Host National Olympic Committee(NOC) ಕೀನ್ಯಾ
* 21 ವರ್ಷ ವಯಸ್ಸು

ಪಾಲೋ ಅಮೊಟುನ್ ಲೊಕೊರೊ

ಪಾಲೋ ಅಮೊಟುನ್ ಲೊಕೊರೊ

* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (1,500 ಮೀಟರ್)
* Host National Olympic Committee (NOC) ಕೀನ್ಯಾ
* 24 ವರ್ಷ ವಯಸ್ಸು

ಜೇಮ್ಸ್ ನ್ಯಾಂಗ್ ಚಿಯೆಂಜಿಕ್

ಜೇಮ್ಸ್ ನ್ಯಾಂಗ್ ಚಿಯೆಂಜಿಕ್

* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (400 ಮೀಟರ್)
* Host National Olympic Committee(NOC) ಕೀನ್ಯಾ
* 28 ವರ್ಷ ವಯಸ್ಸು

ಏಂಜಲೀನಾ ನಾದಾಯಿ ಲೊಹಲಿತ್

ಏಂಜಲೀನಾ ನಾದಾಯಿ ಲೊಹಲಿತ್

* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (1,500 ಮೀಟರ್)
* Host National Olympic Committee(NOC) ಕೀನ್ಯಾ
* 21 ವರ್ಷ ವಯಸ್ಸು

ಪೊಪೊಲೆ ಮಿಸೆಂಗ

ಪೊಪೊಲೆ ಮಿಸೆಂಗ

* ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ
* ಜುಡೋ (90 ಕೆಜಿ)

* 24 ವರ್ಷ ವಯಸ್ಸು

ಯೊಲಾಂಡೆ ಬಕುಸಾ ಮಾಬಿಕಾ

ಯೊಲಾಂಡೆ ಬಕುಸಾ ಮಾಬಿಕಾ

* ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ
* ಜುಡೋ (70 ಕೆಜಿ)
* Host National Olympic Committee(NOC) ಬ್ರೆಜಿಲ್
* 28 ವರ್ಷ ವಯಸ್ಸು

ರೋಸ್ ನಾಥಿಕೆ ಲೊಕೊನ್ಯೆನ್

ರೋಸ್ ನಾಥಿಕೆ ಲೊಕೊನ್ಯೆನ್

* ದಕ್ಷಿಣ ಸೂಡಾನ್
* ಅಥ್ಲೆಟಿಕ್ಸ್ (800 ಮೀಟರ್)
* Host National Olympic Committee(NOC) ಕೀನ್ಯಾ
* 21 ವರ್ಷ ವಯಸ್ಸು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The International Olympic Committee (IOC) named a 10-member squad of refugees from 4 different countries, helping them realise their dreams of competing at the Games.
Please Wait while comments are loading...