ಐದು ಬಾರಿ ವಿಶ್ವ ಚಾಂಪಿಯನ್ ಕೋಮ್, ಈ ಬಾರಿ ಒಲಿಂಪಿಕ್ಸ್ ಗೆ ಇಲ್ಲ

Posted By:
Subscribe to Oneindia Kannada

ಅಸ್ಟಾನಾ(ಕಜಕಿಸ್ತಾನ), ಮೇ 22: ಐದು ಬಾರಿ ವಿಶ್ವ ಚಾಂಪಿಯನ್ ಭಾರತ ಎಂಸಿ ಮೇರಿ ಕೋಮ್ ಅವರು ಈ ಬಾರಿ ಒಲಿಂಪಿಕ್ಸ್ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ ಎರಡನೇ ಸುತ್ತಿನಲ್ಲಿ ಸೋಲುವ ಮೂಲಕ ಮೇರಿ ಅವರ ಕನಸು ಭಗ್ನಗೊಂಡಿದೆ.

Mary Kom's Rio Olympics hopes dashed

ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಮೇರಿ ಕೋಮ್ ಅವರು ಎರಡನೇ ಅವಕಾಶ ಪಡೆದುಕೊಂಡಿದ್ದರು. ಎಐಬಿಎ ಚಾಂಪಿಯನ್ ಶಿಪ್ ನಲ್ಲಿ ಉತ್ತಮ ಫಲಿತಾಂಶ ನೀಡುವ ಮೂಲಕ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ಗೆ ಎಂಟ್ರಿ ಕೊಡುವ ಕನಸು ಹೊತ್ತುಕೊಂಡಿದ್ದರು. ಈ ನಡುವೆ ಭಾರತದ ಸರಿತಾ ದೇವಿ ಕೂಡಾ ಅರ್ಹತೆ ಪಡೆಯುವಲ್ಲಿ ವಿಫಲರಾಗಿ ನಿರಾಶೆ ಮೂಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Mary Kom's Rio dream over
English summary
Five-time world champion MC Mary Kom's hopes of a second successive Olympic appearance ended today after she went down in the second round of the AIBA Women's World Boxing Championships.
Please Wait while comments are loading...